ಧಾರವಾಡ ಎ ಪಿ ಎಮ್ ಸಿ ಯಲ್ಲಿ ರವಿವಾರವಾದ ಇಂದು ಸಹ ತರಕಾರಿ ಬೆಲೆ ಮತ್ತೆ ಮುಗ್ಗರಿಸಿದೆ.
ಹತ್ತು ಕೆಜಿ ಈರುಳ್ಳಿ 280 ರಿಂದ ಮುನ್ನೂರು ರೂಪಾಯಿವರೆಗೆ ಮಾರಾಟ ವಾಗುತ್ತಿದೆ.
ಆಲೂಗಡ್ಡೆ ಹತ್ತು ಕೆಜಿಗೆ 200 ರೂಪಾಯಿ
ಬೀನ್ಸ್ ಹತ್ತು ಕೆಜಿಗೆ 150 ರಿಂದ 200 ರೂಪಾಯಿ
ಹಿರೇಕಾಯಿ 15 ಕೆಜಿಗೆ 100 ರೂಪಾಯಿ
ಚವಳಿಕಾಯಿ ಹತ್ತು ಕೆಜಿಗೆ 250 ರಿಂದ 300 ರೂಪಾಯಿ
ಬದ್ನಿಕಾಯಿ 15 ಕೆಜಿಗೆ 150 ರಿಂದ 200 ರೂಪಾಯಿ
ಟಮೇಟೋ 22 ಕೆಜಿ ಬಾಕ್ಸ್ ಗೆ 80 ರಿಂದ 90 ರೂಪಾಯಿ
ಕ್ಯಾಬೀಜ 16 ಕೆಜಿಗೆ 150 ರಿಂದ 200 ರೂಪಾಯಿ
ಹಸಿಮೆಣಸಿನಕಾಯಿ ಹತ್ತು ಕೆಜಿಗೆ 200 ರಿಂದ 250 ರೂಪಾಯಿ
ಗಜ್ಜರಿ ಹತ್ತು ಕೆಜಿಗೆ 200 ರೂಪಾಯಿ
ಬೆಂಡಿಕಾಯಿ 15 ಕೆಜಿಗೆ 120 ರೂಪಾಯಿ
ಫ್ಲಾವರ 160 ರೂಪಾಯಿಗೆ ಒಂದು ಡಜನ್ ಇದೆ.