Download Our App

Follow us

Home » ಅಪರಾಧ » ಕಲಘಟಗಿ ಬಳಿ ಕೊಲೆಗೆ ಯತ್ನ. ಹೌಹಾರಿದ ಜನ

ಕಲಘಟಗಿ ಬಳಿ ಕೊಲೆಗೆ ಯತ್ನ. ಹೌಹಾರಿದ ಜನ

ಅನೈತಿಕ ಸಂಬಂಧದ ಹಿನ್ನೇಲೆಯಲ್ಲಿ ಯುವಕನೋರ್ವನ ಕೊಲೆಗೆ ಯತ್ನ ನಡೆದಿದೆ. ಕಲಘಟಗಿ ತಾಲೂಕಿನ ಮಿಶ್ರಿಕೋಟಿಯಲ್ಲಿ ಘಟನೆ ನಡೆದಿದ್ದು, ಜನ ಈ ಘಟನೆಯಿಂದ ಬೆಚ್ಚಿ ಬಿದ್ದಿದ್ದಾರೆ.

ಪರಶು ಎಂಬುವವನ ಮೇಲೆ ಮಾರಣಾಂತಿಕ ದಾಳಿ ನಡೆದಿದೆ. ಯುವರಾಜ ಎಂಬಾತ ಪರಶುರಾಮನ ಕೊಲೆಗೆ ಯತ್ನಿಸಿದ್ದು, ಗಾಯಾಳು ಪರಶುರಾಮನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಧಾಖಲಿಸಲಾಗಿದೆ.

 

 

 

Karnataka Files
Author: Karnataka Files

Leave a Comment

RELATED LATEST NEWS

error: Content is protected !!