ಧಾರವಾಡ ಜಿಲ್ಲೆಯ ಕ್ರೀಯಾಶೀಲ ಶಾಸಕ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ಇಂದು ಧಾರವಾಡದಲ್ಲಿ ಕ್ರೀಕೆಟ್ ಆಡಿ ಗಮನ ಸೆಳೆದರು. ಕೆಲಸದ ಒತ್ತಡದಲ್ಲಿಯೂ ಕ್ರೀಕೆಟ್ ಆಡುವ ಮೂಲಕ ಆಟಗಾರರನ್ನು ಹುರಿದುಂಬಿಸಿದರು. ಬಹಳ ದಿನಗಳ ಬಳಿಕ ಬ್ಯಾಟ್ ಹಿಡಿದ ಸಚಿವ ಸಂತೋಷ ಲಾಡ್ ಚೆಂಡನ್ನು ಬಾಂಡರಿಗೆ ಅಟ್ಟಿದರು. ದಿನನಿತ್ಯ ಯೋಗ, ವ್ಯಾಯಾಮಗಳನ್ನು ಮಾಡುವ ಲಾಡ್, ಉತ್ತಮ ಓಟಗಾರರು ಹೌದು.