ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರ ಹುಬ್ಬಳ್ಳಿ ಮನೆಯಲ್ಲಿ ಗಣೇಶ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿತ್ತು. ಕುಟುಂಬದ ಜೊತೆ ಗಣೇಶನ ಪೂಜೆಯಲ್ಲಿ ಜಗದೀಶ ಶೆಟ್ಟರ ಭಾಗವಹಿಸಿದರು.
ಜಗದೀಶ ಶೆಟ್ಟರ ಅವರು ಪತ್ನಿ ಶಿಲ್ಪಾ ಶೆಟ್ಟರ, ಮಗ ಸಂಕಲ್ಪ ಶೆಟ್ಟರ ಮತ್ತು ಸೊಸೆ ಪೂಜೆಯಲ್ಲಿ ಭಾಗವಹಿಸಿದ್ದರು. ಪರಿಸರ ಸ್ನೇಹಿ ಗಣಪನನ್ನು ಪ್ರತಿಷ್ಟಾಪಿಸಿರುವ ಜಗದೀಶ ಶೆಟ್ಟರ, ನಾಡಿನ ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯ ತಿಳಿಸಿದರು.
