ಹುಬ್ಬಳ್ಳಿ ಧಾರವಾಡ ಬೈಪಾಸ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಪೊಲೀಸ್ ಪೇದೆ ಸಾವನ್ನಪ್ಪಿದ ಕೆಲವೇ ಘಂಟೆಗಳಲ್ಲಿ ಸಂಜೀವಿನಿ ಪಾರ್ಕ ಹತ್ತಿರ ನಡೆದ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಹುಲಕೊಪ್ಪ ಗ್ರಾಮದ ಭೀಮಪ್ಪ ನಾಗಣ್ಣವರ ಎಂಬಾತ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. ಬೈಕ್ ಗುದ್ದಿದ ಪರಿಣಾಮ ಭೀಮಪ್ಪ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಹುಬ್ಬಳ್ಳಿ ಧಾರವಾಡ ವ್ಯಾಪ್ತಿಯಲ್ಲಿ ಪ್ರತ್ತೈಕ ಅಪಘಾತ, ಇಬ್ಬರ ಸಾವು.
RELATED LATEST NEWS
ಜನೇವರಿ 9 ರಂದು ಹುಬ್ಬಳ್ಳಿ ಬಂದ್ ಕರೆ
05/01/2025
3:53 pm
ಎರಡು ನಾಲಿಗೆಯ ಮೋದಿ / ಕಾಂಗ್ರೇಸ್ ಆಕ್ರೋಶ
05/01/2025
3:13 pm
Top Headlines
ಜನೆವರಿ 9 ಕ್ಕೆ ಹುಬ್ಬಳ್ಳಿ ಜೊತೆ ಧಾರವಾಡದಲ್ಲೂ ಬಂದ್
05/01/2025
8:07 pm
ಅಂಬೇಡ್ಕರ ಅವರ ಕುರಿತು ಲಘುವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಇದೇ ತಿಂಗಳು 9 ರಂದು ವಿವಿಧ ಸಂಘಟನೆಗಳು ಧಾರವಾಡ ಬಂದ್
ಜನೆವರಿ 9 ಕ್ಕೆ ಹುಬ್ಬಳ್ಳಿ ಜೊತೆ ಧಾರವಾಡದಲ್ಲೂ ಬಂದ್
05/01/2025
8:07 pm
ಜನೇವರಿ 9 ರಂದು ಹುಬ್ಬಳ್ಳಿ ಬಂದ್ ಕರೆ
05/01/2025
3:53 pm
ಎರಡು ನಾಲಿಗೆಯ ಮೋದಿ / ಕಾಂಗ್ರೇಸ್ ಆಕ್ರೋಶ
05/01/2025
3:13 pm