ಧಾರವಾಡದ apmc ಇಂದು ಸಹ ( 24-09-2023 ) ತರಕಾರಿ ಬೆಲೆಯಲ್ಲಿ ಭಾರಿ ಕುಸಿತ ಕಂಡಿದೆ.
ಯಾವ ತರಕಾರಿ ಬೆಲೆ ಎಷ್ಟು ಇಲ್ಲಿದೆ ನೋಡಿ
ಟಮೇಟೋ ಒಂದು ಬಾಕ್ಸ್ ( 25 ಕೆಜಿ ) 100 ರೂಪಾಯಿ
ಬದ್ನಿಕಾಯಿ ಒಂದು ಬಾಕ್ಸ್ ( 15 ಕೆಜಿ ) 175 ರೂಪಾಯಿ
ಹಾಗಲಕಾಯಿ ಒಂದು ಬಾಕ್ಸ್ ( 12 ಕೆಜಿ ) 225 ರೂಪಾಯಿ
ಹಿರೇಕಾಯಿ ಒಂದು ಬಾಕ್ಸ್ ( 16 ಕೆಜಿ ) 100 ರೂಪಾಯಿ
ಸೌತೆಕಾಯಿ ಒಂದು ಬಾಕ್ಸ್ ( 14 ಕೆಜಿ ) 100 ರೂಪಾಯಿ
ಡೊಣ್ಣ ಮೆಣಸಿನಕಾಯಿ ( ಕ್ಯಾಪ್ಸಿಕಂ ) ( 10 ಕೆಜಿ ) 150 ರಿಂದ 200 ರೂಪಾಯಿ
ವಠಾಣಿ ( 10 ಕೆಜಿ ) 300 ರೂಪಾಯಿ
ಈರುಳ್ಳಿ (10 ಕೆಜಿ ) 28 ರಿಂದ 30 ರೂಪಾಯಿ
ಆಲೂಗಡ್ಡೆ (10 ಕೆಜಿ) 175 ರಿಂದ 200 ರೂಪಾಯಿ
ಹಸಿಮೆಣಸಿನಕಾಯಿ (10 ಕೆಜಿ ) 280 ರಿಂದ 350 ರೂಪಾಯಿ ರೂಪಾಯಿ
ಫ್ಲಾವರ 250 ರೂಪಾಯಿಗೆ ಡಜನ್
ಗಜ್ಜರಿ (10 ಕೆಜಿ) 325 ರಿಂದ 350 ರೂಪಾಯಿ
ಬೀನ್ಸ್ (10 ಕೆಜಿ) 275 ರಿಂದ 300 ರೂಪಾಯಿ
ಚವಳಿಕಾಯಿ ( 10 ಕೆಜಿ ) 350 ರೂಪಾಯಿ
ಕ್ಯಾಬೀಜ್ 100 ರೂಪಾಯಿಗೆ 6
ಬಿಟರೂಟ್ 10 ಕೆಜಿಗೆ 150 ರೂಪಾಯಿ
ಬೆಂಡಿಕಾಯಿ 10 ಕೆಜಿಗೆ 180 ರೂಪಾಯಿ
ನುಗ್ಗಿಕಾಯಿ 375 ರೂಪಾಯಿಗೆ 10 ಕೆ.ಜಿ
ಮೆಂತೆ 50 ರೂಪಾಯಿಗೆ 6
ಕೋ ತಂಬರಿ 50 ರೂಪಾಯಿಗೆ 8
ಸಬ್ಬಸಗಿ 30 ರೂಪಾಯಿಗೆ 5
ಪುದಿನಾ 30 ರೂಪಾಯಿಗೆ 5
ಗಮನಕ್ಕೆ – ಪ್ರತಿ ದಿನದ ಕಾಯಿಪಲ್ಲೆ ದರ ನೋಡಲು ಈ ಕೂಡಲೇ karnatakafiles.com ಗೆ subscribe ಆಗಿರಿ.