ಧಾರವಾಡದ ಸಮಾಜ ಸೇವಕರಾದ ಬಸವರಾಜ ಮಲಕಾರಿಯವರಿಗೆ ಗೋವಾದ ಇಂಟರನ್ಯಾಷನಲ್ ಹ್ಯೂಮನ್ ಡೆವಲಮೆಂಟ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಸಾಮಾಜಿಕ ಕೆಲಸಗಳಲ್ಲಿ ತೊಡಗಿರುವ ಬಸವರಾಜ ಮಲಕಾರಿ, ಕನ್ನಡ ಪರ ಹೋರಾಟಗಳನ್ನು ಮಾಡಿದ್ದಾರೆ. ಮಲಕಾರಿ, ವಿವಿಧ ಸಂಘ ಸಂಸ್ಥೆಗಳಲ್ಲಿ ಪದಾದಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
