ಹುಕ್ಕೇರಿಯ ಎಲಿಮುನ್ನೋಳಿ ಗ್ರಾಮದಲ್ಲಿ ದೊಡ್ಡ ಅನಾಹುತವೊಂದು ತಪ್ಪಿದೆ. ಮಕ್ಕಳಿದ್ದ ಶಾಲಾ ವಾಹನ ಜಲಾವೃತಗೊಂಡ ರಸ್ತೆಯಲ್ಲಿ ಚಲಾಯಿಸಿದ್ದಾನೆ. ಮಕ್ಕಳನ್ನು ತುಂಬಿದ್ದ ಬಸ್ ಜಲಾವೃತಗೊಂಡ ರಸ್ತೆ ಬಳಿ ಬಂದಾಗ ಅಕ್ಕಪಕ್ಕದ ಜನ, ಬಸ್ ನಿಲ್ಲಿಸುವಂತೆ ಕೂಗಿದ್ದಾರೆ. ಆದರೆ, ಅವರ ಮನವಿಯನ್ನು ನಿರ್ಲಕ್ಷಿಸಿ, ಬಸ್ ಚಾಲಕ ಜಲಾವೃತಗೊಂಡ ರಸ್ತೆಯಲ್ಲಿ ತನ್ನ ಪ್ರಯಾಣವನ್ನು ಮುಂದುವರೆಸಿದ್ದಾನೆ. ಇದರಿಂದ ಬಸ್ ನೀರಿಗೆ ನುಗ್ಗಿ ಮಕ್ಕಳ ಪ್ರಾಣಕ್ಕೆ ಅಪಾಯ ತಂದೊಡ್ಡಿದೆ. ಅದೃಷ್ಟವಶಾತ್, ಸಮಯೋಚಿತ ಮಧ್ಯಪ್ರವೇಶದಿಂದ, ಎಲ್ಲಾ ಮಕ್ಕಳು ಮತ್ತು ಚಾಲಕನನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಹುಕ್ಕೇರಿಯ ಎಲಿಮುನ್ನೋಳಿ ಗ್ರಾಮದಲ್ಲಿ ಸಂಭಾವ್ಯ ಅನಾಹುತವನ್ನು ತಪ್ಪಿಸಲಾಗಿದ್ದು, ನಿರ್ಲಕ್ಷ ವಹಿಸಿದ ಚಾಲಕನನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಬಸ್ ಚಾಲಕನ ನಿರ್ಲಕ್ಷ್ಯ. ಅದೃಷ್ಟಾವಶಾತ ಮಕ್ಕಳು ಪಾರು. ಬೆಳಗಾವಿಯಲ್ಲಿ ನಡೆದ ಘಟನೆ
RELATED LATEST NEWS
Top Headlines
ಧಾರವಾಡದಲ್ಲಿ ಈ ಸಲ ಧಾರವಾಡ ಉತ್ಸವ ನಡೆಸಲು ತೀರ್ಮಾನ
17/01/2025
1:04 pm
ರಾಜ್ಯದ ವಿವಿದೆಡೆ ಸರ್ಕಾರ ಉತ್ಸವ ಆಚರಿಸುತ್ತಿದ್ದು, ಈ ಸಲ ರಾಜ್ಯ ಸರ್ಕಾರ ಧಾರವಾಡ ಉತ್ಸವ ನಡೆಸಲು ನಿರ್ಧಾರ ಮಾಡಿದೆ. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್,
ಧಾರವಾಡದಲ್ಲಿ ಈ ಸಲ ಧಾರವಾಡ ಉತ್ಸವ ನಡೆಸಲು ತೀರ್ಮಾನ
17/01/2025
1:04 pm
ಧಾರವಾಡದ ನೋಂದಣಿ ಕಚೇರಿ ವಿದ್ಯುತ್ ಸಂಪರ್ಕ ಕಡಿತ. ಖರೀದಿದಾರರ ಪರದಾಟ
17/01/2025
12:55 pm
ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕಾ ? ಹಾಗಾದ್ರೆ ನಿಮಗೆ ಎರಡಕ್ಕಿಂತ ಹೆಚ್ಚು ಮಕ್ಕಳಿರಬೇಕು
16/01/2025
6:30 pm