ಗದಗನ ಖಾನ ತೋಟದ ಜನತಾ ಕಾಲೋನಿಯಲ್ಲಿ ಪ್ರವಾದಿ ಮೊಹಮ್ಮದ ಪೈಗಂಬರ್ ಅವರ ಜನ್ಮದಿನವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಮಾತಿನ ಹಿರಿಯರಾದ ಇಸುಬ್ ಸಾಬ್ ಕೊಟ್ಟೂರ್, ಆರೀಫ್ ಹುನಗುಂದ, ಜಾಫರಸಾಬ್ ಬಿಜಾಪುರ, ದಾವೂದ ಶಿರಹಟ್ಟಿ, ದಾವಲ್ ಸಾಬ್ ಈಟಿ, ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಮುನಫ್ ಮುಲ್ಲಾ, ಕರೀಂ ಸಾಬ್ ಸುಣಗಾರ, ಪರಪ್ಪ ಕಮತರ, ಮೌಲಾಸಾಬ್ ಗಚ್ಚಿ, ಮತ್ತು ನೌಜವಾನ್ ಕಮಿಟಿಯ ಯುವಕರು ಪಾಲ್ಗೊಂಡಿದ್ದರು
