Download Our App

Follow us

Home » ಭಾರತ » ಒಂದು ಟಿ ಎಮ್ ಸಿ ಅಂದರೆ ಎಷ್ಟು ನೀರು ಗೊತ್ತಾ?

ಒಂದು ಟಿ ಎಮ್ ಸಿ ಅಂದರೆ ಎಷ್ಟು ನೀರು ಗೊತ್ತಾ?

ದೊಡ್ಡ ಪ್ರಮಾಣದ ನೀರನ್ನು ಟಿ ಎಮ್ ಸಿ ಲೆಕ್ಕದಲ್ಲಿ ಅಳೆಯಲಾಗುತ್ತದೆ. 23 ಸಾವಿರ ಎಕರೆ ಪ್ರದೇಶದಲ್ಲಿ ಒಂದು ಅಡಿಯಷ್ಟು ನೀರು ನಿಂತರೆ, ಅದು ಒಂದು ಟಿ ಎಮ್ ಸಿ ಗೆ ಸಮ. ಇನ್ನು ಸರಳವಾಗಿ ಹೇಳಬೇಕೆಂದರೆ, 2, 830 ಕೋಟಿ ಲೀಟರ್ ನೀರು, ಒಂದು. ಟಿ ಎಮ್ ಸಿ ನೀರಿಗೆ ಸಮ. ಒಂದು ಸಾವಿರ ಅಡಿ ಉದ್ದ, ಒಂದು ಸಾವಿರ ಅಡಿ ಎತ್ತರ, ಒಂದು ಸಾವಿರ ಅಡಿ ಅಗಲದಷ್ಟು ನೀರು ನಿಂತರೆ ಅದು ಒಂದು ಟಿ ಎಮ್ ಸಿ ಗೆ ಸಮ. ಟಿ ಎಮ್ ಸಿ ಅಂದರೆ Thousand Million Cubic Feet.

ಫೈರೋಜ್ ಪಠಾಣರಿಂದ ನಾಡಿನ ಸಮಸ್ತ ಜನರಿಗೆ ” ಈದ್ ಮಿಲಾದ ” ಹಬ್ಬದ ಶುಭಾಶಯಗಳು

Karnataka Files
Author: Karnataka Files

Leave a Comment

RELATED LATEST NEWS

Top Headlines

ಗಮನ ಸೆಳೆದ ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್

TNIT ಮೀಡಿಯಾ ನಿನ್ನೆ ಸುದ್ದಿಗೋಷ್ಟಿ ನಡೆಸಿ, TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.   ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗಣೇಶ ಕಾಸರಗೋಡು ಅವರು

Live Cricket

error: Content is protected !!