Download Our App

Follow us

Home » ಹಬ್ಬಗಳು » ಮುರುಘಾಮಠದ ಶ್ರೀಗಳಿಂದ ಉದ್ಘಾಟನೆಗೊಂಡ ” ನನ್ನ ಅರಿವಿನ ಪ್ರವಾದಿ ” ಪುಸ್ತಕ

ಮುರುಘಾಮಠದ ಶ್ರೀಗಳಿಂದ ಉದ್ಘಾಟನೆಗೊಂಡ ” ನನ್ನ ಅರಿವಿನ ಪ್ರವಾದಿ ” ಪುಸ್ತಕ

ಯೋಗೇಶ್ ಮಾಸ್ಟರ್ ಬರೆದಿರುವ, ಶಾಂತಿ ಪ್ರಕಾಶನ ಪ್ರಕಟಿಸಿದ ” ನನ್ನ ಅರಿವಿನ ಪ್ರವಾದಿ ” ಪುಸ್ತಕ ಇಂದು ಉದ್ಘಾಟನೆಗೊಂಡಿತು. ಧಾರವಾಡ ಮುರುಘಮಠದ ಮಲ್ಲಿಕಾರ್ಜುನ ಸ್ವಾಮಿಗಳು ನನ್ನ ಅರಿವಿನ ಪ್ರವಾದಿ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು. ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ, ಎಂ ಎಂ ಹಾವೇರಿಪೇಠ, ಅಂಜುಮನ್ ಇಸ್ಲಾಂ ಸದಸ್ಯರಾದ ನಜೀರ್ ಅಹಮದ್ ಮನಿಯಾರ್, ಬಶೀರ್ ಖಾನ್ ಜಾಗೀರದಾರ, ಮುಫ್ತಿ ಯೂಸುಫ್ ಸಾಹಬ್, ಡಾ.ಸಲೀಂ ಸೋನೆಖಾನ್, ಬುಡಂಖಾನ್ ಸರ್ ಸೇರಿದಂತೆ ಎಲ್ಲಾ ಧರ್ಮದ ಗಣ್ಯರು ಭಾಗವಹಿಸಿದ್ದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಕ್ಫ್ ಮಸೂದೆ ಅಂಗಿಕಾರ : ವೆಲ್ಫೇರ್ ಪಾರ್ಟಿ ತೀವ್ರ ವಿರೋಧ, ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ ಸಜ್ಜು

ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗಿಕಾರವಾಗಿದ್ದು ಈ ಕಾನೂನು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ಕೊಟ್ಟಿರುವ ಧಾರ್ಮಿಕ ಸ್ವಾತಂತ್ರದಲ್ಲಿ ಹಸ್ತಕ್ಷೇಪ ವಾಗಿದೆ ಎಂದು ವೆಲ್ಫೇರ್ ಪಾರ್ಟಿ

Live Cricket

error: Content is protected !!