- ಕಾವೇರಿ ವಿಷಯವಾಗಿ ಕರೆ ನೀಡಲಾಗುತ್ತಿರುವ ಕರ್ನಾಟಕ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ವಿಮಾನ ಹಾರಾಟಕ್ಕೂ ಕರ್ನಾಟಕ ಬಂದ ಬಿಸಿ ತಟ್ಟಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಡುವ 22 ವಿಮಾನಗಳು ರದ್ದಾಗಿವೆ. ಬೆಂಗಳೂರಿಗೆ ಬರುವ ವಿಮಾನಗಳು ರದ್ದಾಗಿವೆ. ಒಟ್ಟು 44 ವಿಮಾನಗಳು ರದ್ದಾಗಿವೆ. ಮುಂಚಿತವಾಗಿ ಟಿಕೇಟ್ ಬುಕ್ ಮಾಡಿದ ಪ್ರಯಾಣಿಕರಿಗೆ ಸ್ವಲ್ಪ ಮಟ್ಟದ ತೊಂದರೆಯಾಗಿದೆ.
