ಬೀದರ, ಕಲ್ಬುರ್ಗಿ, ಯಾದಗಿರಿ ವ್ಯಾಪ್ತಿ ಹೊಂದಿದ ಆಡಳಿತ ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಮಂಡಳಿ ನಿರ್ದೇಶಕರಾಗಿ ಬಂಡೆಪ್ಪ ಕಾಶಂಪೂರ ಅವರ ಸಹೋದರ ಮಾರುತಿ ಕಾಶಂಪೂರ ಆಯ್ಕೆಯಾಗಿದ್ದಾರೆ. ಮಾರುತಿ ಕಾಶಂಪೂರ 5 ನೇ ಬಾರಿಗೆ ಕೆಎಂ ಎಫ್ ನಿರ್ದೇಶಕರಾಗಿ ಆಯ್ಕೆ, ಬೀದರ ವಿಭಾಗದ ಸಾಮಾನ್ಯ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ಮಾರುತಿ ಕಾಶಂಪೂರ ಅವರ ಆಯ್ಕೆಗೆ ಬಂಡೆಪ್ಪ ಕಾಶಂಪುರ ಅಭಿನಂದನೆ ಸಲ್ಲಿಸಿದ್ದಾರೆ.
