ಕಳೆದ ಹದಿನೈದು ದಿನಗಳಿಂದ ಮುಗ್ಗರಿಸಿದ್ದ ಧಾರವಾಡ ಕಾಯಿಪಲ್ಲೇ ದರ, ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದೆ. ಧಾರವಾಡ ಎ ಪಿ ಎಮ್ ಸಿ ಯಲ್ಲಿ ಅಕ್ಟೋಬರ್ 4 ರಂದು ತರಕಾರಿ ದರ ಇಂತಿವೆ.
ಪ್ರತಿ ಹತ್ತಿ ಕೆಜಿ ಈರುಳ್ಳಿ 300 ರೂಪಾಯಿ
ಪ್ರತಿ ಹತ್ತು ಕೆಜಿ ಗಜ್ಜರಿ 200 ರೂಪಾಯಿ
ಪ್ರತಿ ಹತ್ತಿ ಕೆಜಿ ಆಲೂಗಡ್ಡೆ 180 ರೂಪಾಯಿ
ಪ್ರತಿ ಹತ್ತಿ ಕೆಜಿ ಹಸಿಮೆಣಸಿನಕಾಯಿ 300 ರೂಪಾಯಿ
ಪ್ರತಿ ಹತ್ತಿ ಕೆಜಿ ಚವಳಿಕಾಯಿ 300 ರೂಪಾಯಿ
ಪ್ರತಿ ಹತ್ತಿ ಕೆಜಿ ಬೀನ್ಸ್ 400 ರೂಪಾಯಿ
ಪ್ರತಿ ಹತ್ತಿ ಕೆಜಿ ಕ್ಯಾಪ್ಸಿಕಮ್ 300 ರೂಪಾಯಿ
ಒಂದು ಬಾಕ್ಸ್ ಬೆಂಡಿಕಾಯಿ ಬೆಂಡಿಕಾಯಿ 250 ರೂಪಾಯಿ
ಒಂದು ಬಾಕ್ಸ್ ಬದನೆಕಾಯಿ 250 ರೂಪಾಯಿ
ಒಂದು ಬಾಕ್ಸ್ ಹಿರೇಕಾಯಿ 250 ರೂಪಾಯಿ
ಒಂದು ಬಾಕ್ಸ್ ಟಮೇಟೋ 150 ರಿಂದ 200 ರೂಪಾಯಿ
ಒಂದು ಕೆಜಿ ಹೈಬ್ರಿಡ್ ಬಳ್ಳೊಳ್ಳಿ 120 ರೂಪಾಯಿ
ಒಂದು ಕೆಜಿ ಜವಾರಿ ಬಳ್ಳೊಳ್ಳಿ 200 ರೂಪಾಯಿ
ಒಂದು ಕೆಜಿ ಶುಂಠಿ 150 ರೂಪಾಯಿ
ಅಂತು ಧಾರವಾಡದ ಕಾಯಿಪಲ್ಲೇ ಮಾರುಕಟ್ಟೆ ಸುಧಾರಿಸಿಕೊಂಡಿದ್ದು, ತರಕಾರಿ ಬೆಲೆ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದೆ.