ಚಿತ್ರದುರ್ಗದಲ್ಲಿ ನಡೆದ ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆಯಲ್ಲಿ ಸಾವರ್ಕರ್ ಹಾಗೂ ನಾಥುರಾಮ ಗೋಡ್ಸೆ ಭಾವಚಿತ್ರ ಪ್ರದರ್ಶನ ಮಾಡಲಾಗಿದೆ.
ವಿಶ್ವ ಹಿಂದೂ ಪರಿಷತ್ , ಭಜರಂಗದಳ ಪ್ರತಿಷ್ಠಾಪಿಸಿದ್ದ ಈ ಗಣಪತಿ ಏಶಿಯಾದಲ್ಲಿಯೇ ಎರಡನೇ ಆಗಿ ದೊಡ್ಡ ಗಣಪತಿ ಎನ್ನಲಾಗಿದೆ. ಶೋಭಾಯಾತ್ರೆಯಲ್ಲಿ ಕೆಲವರಿಂದ ನಾಥೂರಾಮ್ ಗೋಡ್ಸೆ ಚಿತ್ರ ಪ್ರದರ್ಶನ ಮಾಡಲಾಗಿದೆ.
ವೀರ ಸಾವರ್ಕರ್, ಶರತ್ ಮಡಿವಾಳ್ ಸೇರಿ ಇತರರ ಚಿತ್ರ ಪ್ರದರ್ಶನ ಮಾಡಲಾಗಿದೆ. ಕಾಂಗ್ರೇಸ್ ಶಾಸಕ ಕೆ.ಸಿ.ವಿರೇಂದ್ರ ಇರುವ ಡಿಜೆ ಬಳಿ ಗೋಡ್ಸೆ ಚಿತ್ರ ಪ್ರದರ್ಶನ ಮಾಡಲಾಗಿದೆ.