ಅಕಾಲಿಕ ಮಳೆಯಿಂದ ಮುಗ್ಗರಿಸಿದ್ದ ಧಾರವಾಡದ ಹೋಲ್ ಸೇಲ್ ಕಾಯಿಪಲ್ಲೇ ಮಾರ್ಕೆಟನಲ್ಲಿ ತರಕಾರಿ ಬೆಳೆಯಲ್ಲಿ ಏರಿಳಿತ ಕಂಡು ಬಂದಿದೆ. ಸೋಮವಾರದ ಸಂತೆ ದರ ಇಲ್ಲಿದೆ ನೋಡಿ.
ಪ್ರತಿ ಹತ್ತಿ ಕೆಜಿ ಈರುಳ್ಳಿ 250 ರಿಂದ 300 ರೂಪಾಯಿ
ಪ್ರತಿ ಹತ್ತು ಕೆಜಿ ಗಜ್ಜರಿ 200 ರಿಂದ 250 ರೂಪಾಯಿ
ಪ್ರತಿ ಹತ್ತು ಕೆಜಿ ಆಲೂಗಡ್ಡೆ 180 ರಿಂದ 220 ರೂಪಾಯಿ
ಪ್ರತಿ ಹತ್ತು ಕೆಜಿ ಹಸಿಮೆಣಸಿನಕಾಯಿ 200 ರಿಂದ 280 ರೂಪಾಯಿ
ಪ್ರತಿ ಹತ್ತು ಕೆಜಿ ಚವಳಿಕಾಯಿ 260 ರಿಂದ 300 ರೂಪಾಯಿ
ಪ್ರತಿ ಹತ್ತು ಕೆಜಿ ಬೀನ್ಸ್ 200 ರಿಂದ 300 ರೂಪಾಯಿ
ಪ್ರತಿ ಹತ್ತು ಕೆಜಿ ಕ್ಯಾಪ್ಸಿಕಮ್ 220 ರಿಂದ 230 ರೂಪಾಯಿ
ಒಂದು ಬಾಕ್ಸ್ ಬೆಂಡಿಕಾಯಿ ಬೆಂಡಿಕಾಯಿ 150 ರಿಂದ 180 ರೂಪಾಯಿ
ಒಂದು ಬಾಕ್ಸ್ ಬದನೆಕಾಯಿ 150 ರಿಂದ 200 ರೂಪಾಯಿ
ಒಂದು ಬಾಕ್ಸ್ ಹಿರೇಕಾಯಿ 180 ರಿಂದ 200 ರೂಪಾಯಿ
ಒಂದು ಬಾಕ್ಸ್ ಟಮೇಟೋ 80 ರಿಂದ ರಿಂದ 120 ರೂಪಾಯಿ
ಒಂದು ಚೀಲ ಕ್ಯಾಬೀಜ್ ಗೆ 200 ರೂಪಾಯಿ
ಫ್ಲಾವರ 180 ರೂಪಾಯಿಗೆ ಡಜನ್
ಪ್ರತಿ ಹತ್ತು ಕೆಜಿ ವಠಾಣಿ 350 ರಿಂದ 400 ರೂಪಾಯಿ
ಒಂದು ಕೆಜಿ ಹೈಬ್ರಿಡ್ ಬಳ್ಳೊಳ್ಳಿ 120 ರೂಪಾಯಿ
ಒಂದು ಕೆಜಿ ಜವಾರಿ ಬಳ್ಳೊಳ್ಳಿ 250 ರೂಪಾಯಿ
ಒಂದು ಕೆಜಿ ಶುಂಠಿ 150 ರೂಪಾಯಿ
ಸೊಪ್ಪು / ಕೋತಂಬರಿ, ಮೆಂತೆಪಲ್ಲೆ, ಪುದಿನಾ, ಸಬ್ಬಸಗಿ ಸೊಪ್ಪು 6 ರೂಪಾಯಿಗೆ ಒಂದು
