Download Our App

Follow us

Search
Close this search box.
Home » 404 – Page Not Found

ಪುಣೆಯಲ್ಲಿ ಮೇಲ್ಸೇತುವೆ ಕುಸಿತ, ಅದೃಷ್ಟವಶಾತ ಕಾರ್ಮಿಕರು ಪಾರು

ಮಹಾರಾಷ್ಟ್ರದ ಪುಣೆಯಲ್ಲಿರುವ ಚಿಪ್ಲುನ್‌ನಲ್ಲಿ ಭೀಕರ ದುರಂತ ಸಂಭವಿಸಿದೆ. ನಿರ್ಮಾಣ ಹಂತದಲ್ಲಿರುವ ಮುಂಬೈ-ಗೋವಾ ಚತುಷ್ಪಥ ಹೆದ್ದಾರಿಯ ಮೇಲ್ಸೇತುವೆಯ ಒಂದು ಭಾಗ ಕುಸಿದಿದೆ.

ಈ ಘಟನೆಯಲ್ಲಿ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕ್ರೇನ್ ಯಂತ್ರವು ಹಾನಿಗೊಳಗಾಗಿದೆ. ಅದೃಷ್ಟವಶಾತ್, ಕುಸಿತದ ಪರಿಣಾಮ ಯಾರಿಗೂ ಗಾಯಗಳಾಗಿಲ್ಲ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಸುವರ್ಣಸೌಧದಲ್ಲಿ ಜಮೀರ್, ಯತ್ನಾಳ್ ಕುಚು ಕುಚು…

ರಾಜಕೀಯದಲ್ಲಿ ಯಾರು ಶತ್ರು ಅಲ್ಲಾ, ಯಾರು ಮಿತ್ರ ಅಲ್ಲಾ ಅನ್ನೋದು ಜನಜನಿತವಾದ ಮಾತು. ಆ ಮಾತಿಗೆ ಸಾಕ್ಷಿ ಎಂಬಂತೆ ಇಂದು, ವಕ್ಫ ವಿಚಾರವಾಗಿ ಅಬ್ಬರಿಸುತ್ತಿದ್ದ, ಇಬ್ಬರು ನಾಯಕರು

Live Cricket

error: Content is protected !!