ಕಾರ್ಮಿಕ ಸಚಿವ ಸಂತೋಷ ಲಾಡ್ ತಮ್ಮ ಧರ್ಮಪತ್ನಿ ಶ್ರೀಮತಿ ಕೀರ್ತಿ ಲಾಡ್ ಅವರಿಗೆ ವಿಶಿಷ್ಟ ರೀತಿಯಲ್ಲಿ ಜನ್ಮದಿನದ ಶುಭಾಶಯ ಕೊರಿದ್ದಾರೆ. ವಿಡಿಯೋ ಮೂಲಕ ಜನ್ಮದಿನದ ಶುಭ ಕೋರಿದ ಸಂತೋಷ ಲಾಡ್, ನಿಮ್ಮೆಲ್ಲರ ಆರ್ಶಿವಾದ ಮತ್ತು ಪ್ರೀತಿ, ಕೀರ್ತಿ ಲಾಡ್ ಮೇಲೆ ಇರಲಿ ಎಂದು ಹೇಳಿದ್ದಾರೆ. ನೆಚ್ಚಿನ ಮಡದಿಗೆ ಶುಭ ಕೋರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
