Download Our App

Follow us

Home » ಹಬ್ಬಗಳು » ದಸರಾ ಹಬ್ಬಕ್ಕೆ ದವಸ ಧಾನ್ಯ ವಿತರಣೆ ಮಾಡಿದ ಎಸ್ ಎಸ್ ಕೆ ಸಮಾಜ.

ದಸರಾ ಹಬ್ಬಕ್ಕೆ ದವಸ ಧಾನ್ಯ ವಿತರಣೆ ಮಾಡಿದ ಎಸ್ ಎಸ್ ಕೆ ಸಮಾಜ.

ವಾಣಿಜ್ಯ ನಗರಿ ಹುಬ್ಬಳ್ಳಿಯ ಎಸ್ ಎಸ್ ಕೆ ಸಮಾಜ, ಪ್ರತಿ ವರ್ಷದಂತೆ ಈ ವರ್ಷವೂ ಸಹ ಬಡವರಿಗೆ ದವಸ ಧಾನ್ಯ ವಿತರಿಸಿತು. ಸಾಯಿ ರಾಮ್ ಫ್ರೆಂಡ್ಸ್ ಗ್ರೂಪ್ ಕಾಟವೆ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ವತಿಯಿಂದ ಜನರಿಗೆ ದವಸಧಾನ್ಯ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ  ಎಸ್ ಎಸ್ ಕೆ ಸಮಾಜದ ಅಧ್ಯಕ್ಷ, ಸತೀಶ ಮೆಹರವಾಡೆ , ಮಾಜಿ ಶಾಸಕ, ಅಶೋಕ ಕಾಟವೆ. ಆನಂದ ನಗರ ಅಂಬಾಭವಾನಿ ದೇವಸ್ಥಾನದ ಅಧ್ಯಕ್ಷರ ವಿಠಲ ಕಲಬುರ್ಗಿ. ಮಾಜಿ ಧರ್ಮದರ್ಶಿ ನೀಲಕಂಠಸಾ ಜಡಿ, ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ. ಗಣೇಶ ಕಠಾರೆ, H T ಹಬೀಬ. ವೀರು ಕಠಾರೆ, ಸುಭಾಸ ಭಾಂಡಗೆ, ವಿಜಯ ಕಲಬುರ್ಗಿ, ಕಾಟವೆ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ನ ವೆಂಕಟೇಶ ಕಾಟವೆ, ಪ್ರಕಾಶ ಬುರಬುರೆ, ವಿಷ್ಣು ಸೊಳಂಕಿ, ರಮೇಶ ದಲಬಂಜನ, ಸಾಯಿರಾಮ ಫ್ರೆಂಡ್ಸ್ ಗ್ರೂಪನ್ ರೋಹಿತ ಹಬೀಬ, ಅಂಬಾಸಾ ಹಬೀಬ, ಪರಶುರಾಮ ಮೆಹರವಾಡೆ, ರಾಜು ಕಠಾರೆ, ವಿನಾಯಕ ಕಾಟಿಘರ, ಮುರಳಿ, ಮಂಜು, ಸಂತೋಷ, ಸೇರಿದಂತೆ ಅನೇಕರೂ ಉಪಸ್ಥಿತರಿದ್ದರು.

Karnataka Files
Author: Karnataka Files

Leave a Comment

RELATED LATEST NEWS

error: Content is protected !!