ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ ಶೇಕಡಾ 86 ರಷ್ಟು ಮಹಿಳೆಯರಿಗೆ ತಲುಪಿದೆ. ಇನ್ನುಳಿದವರ ಬ್ಯಾಂಕ್ ಖಾತೆಗಳ ತಾಂತ್ರಿಕ ಸಮಸ್ಯೆ ನಿವಾರಣೆಗೆ ಸರ್ಕಾರ ವಿಶೇಷ ಒತ್ತು ನೀಡಿದೆ. ಹೀಗಾಗಿ ಯಾವದೇ ಸಮಸ್ಯೆ ಇಲ್ಲ ಎಂದು ರಾಜ್ಯ ಕಾಂಗ್ರೇಸ್ ಟ್ವಿಟ್ ಮಾಡಿದೆ. ಬಿಜೆಪಿ ಗೃಹಲಕ್ಷ್ಮಿ ಯೋಜನೆ ಸರಿಯಾಗಿ ಅನುಷ್ಟಾನಗೊಂಡಿಲ್ಲ ಎಂದು ಬಿಜೆಪಿ ಆರೋಪಿಸಿತ್ತು. ಇದಕ್ಕೆ ಕೌಂಟರ ಕೊಟ್ಟಿರುವ ಕಾಂಗ್ರೇಸ್, ಬಿಜೆಪಿ ಕಾಲು ಎಳೆದಿದೆ.
ಬಿಜೆಪಿ ಮುಖಂಡರ ಮನೆಗೂ ಗೃಹ ಲಕ್ಷ್ಮಿ ಹಣ ಯಾವದೇ ತೊಂದರೆ ಇಲ್ಲದೆ ತಲುಪಿದೆಯಲ್ಲವೇ ಎಂದು ಕಾಲು ಎಳೆದಿದೆ.