ಭಾರತ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಂಬರ 1 ಸ್ಥಾನದಲ್ಲಿದೆ. ಬಾಹ್ಯಾಕಾಶ ಮತ್ತು ಐ ಟಿ ಕ್ಷೇತ್ರದಲ್ಲಂತೂ ಸರಿಸಾಟಿಯಿಲ್ಲದ ಸಾಧನೆ ಮಾಡಿದೆ. ಭಾರತದ ಇಂಜಿನೀಯರಗಳು ವಿಶ್ವದಲ್ಲಿ ಮಿಂಚುತ್ತಿದ್ದಾರೆ. ಭಾರತ ಆಧುನಿಕತೆ ಮೈಗೂಡಿಸಿಕೊಂಡಿದೆ.
ತಮಿಳುನಾಡಿನ ವೆಲ್ಲೂರಿನಲ್ಲಿರುವ VIT ತಾಂತ್ರಿಕ ವಿಶ್ವವಿಧ್ಯಾಲಯದಲ್ಲಿ ರೋಬೋಟ್, ಆಯುಧ ಪೂಜೆ ನೆರವೇರಿಸಿದೆ. ಯಂತ್ರಗಳಿಗೆ ಆರತಿ ಬೆಳಗಿರುವ ರೋಬೋಟ್, ಪೂಜೆಗೆ ಬಂದಿರುವ ಜನರಿಗೆ ಪ್ರಸಾದ ಹಂಚಿದೆ.
