Download Our App

Follow us

Home » ಭಾರತ » 545 ಪಿಎಸ್ಐ ಹುದ್ದೆಗಳಿಗೆ ಡಿಸೆಂಬರ್ 23 ಕ್ಕೆ ಮರು ಪರೀಕ್ಷೆ / ಪರಮೇಶ್ವರ

545 ಪಿಎಸ್ಐ ಹುದ್ದೆಗಳಿಗೆ ಡಿಸೆಂಬರ್ 23 ಕ್ಕೆ ಮರು ಪರೀಕ್ಷೆ / ಪರಮೇಶ್ವರ

ರಾಜ್ಯ ಸರ್ಕಾರ 545 ಪಿಎಸ್ಐ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಲು ದಿನಾಂಕ ಪ್ರಕಟಿಸಿದೆ. ಡಿಸೆಂಬರ್ 23 ಕ್ಕೆ ಪರೀಕ್ಷೆ ನಡೆಸುವದಾಗಿ ಗೃಹ ಸಚಿವ ಜಿ ಪರಮೇಶ್ವರ ತಿಳಿಸಿದ್ದಾರೆ. ಪಿಎಸ್ಐ ಪರೀಕ್ಷಾ ಆಕ್ರಮ ತಡೆಗಟ್ಟಲು, ಈ ಸಲ ಕಟ್ಟು ನಿಟ್ಟಿನ ವ್ಯವಸ್ಥೆ ಮಾಡಲು ನಿರ್ಧರಿಸಿದೆ.

ಪರೀಕ್ಷಾ ಆಕ್ರಮಕ್ಕೆ ಅವಕಾಶ ನೀಡದಿರಲು ಸೀಮಿತವಾಗಿ ಬೆಂಗಳೂರಿನಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ ಎಂದು ಅವರು ತಿಳಿಸಿದರು. ಮುಂದಿನ 3 ತಿಂಗಳಲ್ಲಿ ಒಟ್ಟಾರೆ 1,547 ಪಿಎಸ್‌ಐಗಳ ನೇಮಕಾತಿ ಪ್ರಕ್ರಿಯೆ, ಚಾಲನೆ ಪಡೆದುಕೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!