ಹಳಿಯಾಳದಿಂದ ಅಳ್ನಾವರಗೆ ಬರುತ್ತಿದ್ದ ವಾಯುವ್ಯ ಸಾರಿಗೆ ಸಂಸ್ಥೆಯ ಬಸ್ ಬ್ರೇಕ್ ಫೇಲ್ ಆದ ಪರಿಣಾಮ ಪಲ್ಟಿಯಾದ ಘಟನೆ ತೇರಗಾಂವ ಬಳಿ ನಡೆದಿದೆ. ಹಳಿಯಾಳದಿಂದ ಹೊರಟಿದ್ದ ಬಸ್ ತೇರಗಾಂವ ಬಳಿ ಬರುತ್ತಿದ್ದಂತೆ ಬ್ರೇಕ್ ಫೇಲ್ ಆಗಿದೆ. ಅದೃಷ್ಟವಶಾತ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣ ಪುಟ್ಟಗಾಯಗಳಾಗಿವೆ.
