Download Our App

Follow us

Home » ಭಾರತ » ಸೈಕಲ್ ನಡೆಸುವವರಿಂದ ದೇಶದ ಅರ್ಥ ವ್ಯವಸ್ಥೆಗೆ ಹಾನಿ. ಅದು ಹೇಗೆ ಅಂತೀರಾ ಈ ವರದಿ ನೋಡಿ.

ಸೈಕಲ್ ನಡೆಸುವವರಿಂದ ದೇಶದ ಅರ್ಥ ವ್ಯವಸ್ಥೆಗೆ ಹಾನಿ. ಅದು ಹೇಗೆ ಅಂತೀರಾ ಈ ವರದಿ ನೋಡಿ.

ಇದು ಹಾಸ್ಯಸ್ಪದ ಮತ್ತು ಕುಹಕದ ಮಾತು ಅಂತ ಅಂದ್ರು ಸಹ ಒಂದು ಕ್ಷಣ ಯೋಚನೆ ಮಾಡುವ ವಿಚಾರ. ಸೈಕಲ ತುಳಿಯೋದರಿಂದ ಮನುಷ್ಯ, ಆರೋಗ್ಯಕರವಾಗಿರಬಹುದು ಆದರೆ ಆರ್ಥ ವ್ಯವಸ್ಥೆಗೆ ಅದು ಹಾನಿಕರವಂತೆ

ಅದು ಹೇಗೆ ಅಂತೀರಾ?

ಸೈಕಲ್ ತುಳಿಯೋನು ಗಾಡಿ ಖರೀದಿಸಲ್ಲ. ಅವನು ಸಾಲ ಪಡೆಯೋದಿಲ್ಲ, ಗಾಡಿಯ ವಿಮೆ ಮಾಡಿಸಲ್ಲ, ಪೆಟ್ರೋಲ್ ಖರೀದಿಸಲ್ಲ, ಗಾಡಿಯ ಸರ್ವಿಸಿಂಗ್ ಮಾಡಿಸಲ್ಲ, ಹೆಲ್ಮೆಟ್, ಲೈಸೆನ್ಸ್ ಅಂತ ದಂಡ ಕಟ್ಟಲ್ಲ, ಸೈಕಲ್ ತುಳಿಯೋನು ದಪ್ಪ ಆಗಲ್ಲ.

ಹೌದು ಇದು ಸತ್ಯ!    ಆರೋಗ್ಯಪೂರ್ಣ ವ್ಯಕ್ತಿ ಎಂದಿಗೂ ಅರ್ಥ ವ್ಯವಸ್ಥೆಗೆ ಮಾರಕವಾಗುತ್ತಾನೆ. ಆರೋಗ್ಯಪೂರ್ಣ ವ್ಯಕ್ತಿ ಔಷಧ ಖರೀದಿಸಲಾರ, ಅವನು ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗೋದಿಲ್ಲ.

ಅದೇ ಒಬ್ಬ ಫಾಸ್ಟ್ ಫುಡ್ ಅಂಗಡಿಯವ 30 ಜನರಿಗೆ ಉದ್ಯೋಗ ಕಲ್ಪಿಸುತ್ತಾನೆ. 10 ಜನ ಹೃದಯ ಚಿಕಿತ್ಸಕರನ್ನು, 10 ಜನ ದಂತ ಚಿಕಿತ್ಸಕರನ್ನು, 10 ಜನ ತೂಕ ಕಡಿಮೆ ಮಾಡುವವರಿಗೆ ಉದ್ಯೋಗ ಸೃಷ್ಟಿ ಮಾಡುತ್ತಾನೆ.

ಅದರಲ್ಲೂ ನಡದೆ ಹೋಗುವವರು, ಸೈಕಲ್ ತುಳಿಯೋರಿಗಿಂತ ಖತರ್ನಾಕ್ ಅಂತೆ. ಅವರು ಸೈಕಲ್ಲನ್ನು ಖರೀದಿಸೋಲ್ಲ!! ಅವರು ಫುಲ್ ಆರೋಗ್ಯವಂತರಾಗಿರುತ್ತಾರಂತೆ 

Karnataka Files
Author: Karnataka Files

Leave a Comment

RELATED LATEST NEWS

Top Headlines

ರೆಡ್ಡಿ ಏನಂದಿರಿಗೀನಾ ! ರೊಚ್ಚಿಗೆದ್ದ ರಾಮುಲು. ಗಣಿ ನಾಡಿನಲ್ಲಿ ದೂಳು ಮೆತ್ತಿಕೊಂಡ ನಾಯಕರು

ಬಳ್ಳಾರಿ ರಾಜಕೀಯ, ಒಂದು ಕಾಲಕ್ಕೆ ರಾಜ್ಯದ ರಾಜಕಾರಣವನ್ನು ತನ್ನತ್ತ ಸೆಳೆದಿತ್ತು. ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಜೋಡಿ, ಬಳ್ಳಾರಿಯನ್ನು ಬಿಜೆಪಿಯ ಭದ್ರಕೋಟೆಯನ್ನಾಗಿ ಮಾಡಿದ್ದರು. ಆದರೆ ಈಗ ಬಳ್ಳಾರಿಯಲ್ಲಿ

Live Cricket

error: Content is protected !!