ಪದವೀಧರ ಹಾಗೂ ಡಿಪ್ಲೊಮಾ ಪದವೀಧರ ನಿರುದ್ಯೋಗಿ ಯುವಜನರಿಗೆ ಮಾಸಿಕ ನಿರುದ್ಯೋಗ ಭತ್ಯೆಯ ನೆರವು ನೀಡುವ ಸಿದ್ದರಾಮಯ್ಯ ನೇತೃತ್ವದ 5ನೇ ಗ್ಯಾರಂಟಿ “ಯುವನಿಧಿ” ಯೋಜನೆ ನೋಂದಣಿ ಪ್ರಕ್ರಿಯೆ ಇಂದಿನಿಂದ ಆರಂಭವಾಗಲಿದೆ.
ಆರ್ಥಿಕ ಸಂಕಷ್ಟದ ನಡುವೆ ಕನಸಿನ ಉದ್ಯೋಗದ ಹುಡುಕಾಟದಲ್ಲಿರುವ ನಿರುದ್ಯೋಗಿ ಯುವಜನರು ” ಯುವನಿಧಿ” ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲಾಗಿದೆ. ಈ ಯೋಜನೆಯಡಿ ಪದವೀಧರರಿಗೆ ಪ್ರತಿ ತಿಂಗಳು 3 ಸಾವಿರ ರೂಪಾಯಿ, ಡಿಪ್ಲೋಮ ಪದವೀಧರರಿಗೆ ಪ್ರತಿ ತಿಂಗಳು 1500 ರೂಪಾಯಿ ಸಹಾಯಧನ ನೀಡಲಾಗುತ್ತಿದೆ.
# ಯಾರಿಗೆ ಹಾಗೂ ಎಷ್ಟು ವರ್ಷಗಳ ಕಾಲ ಈ ಸಹಾಯಧನ ಸಿಗುತ್ತದೆ #
# ಯುವನಿಧಿ ಯೋಜನೆಯ ಹೆಸರನ್ನು ನೋಂದಾಯಿಸಿಕೊಳ್ಳುವ ಪದವೀಧರರಿಗೆ, ಉದ್ಯೋಗ ಸಿಗುವವರೆಗೆ ಅಥವಾ ಎರಡು ವರ್ಷದವರೆಗೆ ಈ ಸಹಾಯಧನದ ಅಗತ್ಯವಿದೆ.
# 2022/23 ರಲ್ಲಿ ಪದವೀಧರರಾಗಿ ತೇರ್ಗಡೆಯಾದವರಿಗೆ ಮಾತ್ರ ಈ ಯೋಜನೆ ಅನ್ವಯ.
#ಪದವಿ ಮತ್ತು ಡಿಪ್ಲೊಮಾ ಉತ್ತೀರ್ಣರಾದ ವಿದ್ಯಾರ್ಥಿಗಳು ಕನಿಷ್ಠ 6 ತಿಂಗಳವರೆಗೆ ಸರ್ಕಾರಿ / ಖಾಸಗಿ ಉದ್ಯೋಗಿಗಳು ಮತ್ತು ಕರ್ನಾಟಕದಲ್ಲಿ ವಾಸವಿದ್ದವರಿಗೆ ಮಾತ್ರ ಈ ಯೋಜನೆ ಅನ್ವಯ.
# ಈ ಸಹಾಯಧನ ಪಡೆಯಬೇಕಾದರೆ, ಸ್ವಯಂ ಉದ್ಯೋಗ ಹೊಂದಿರಬಾರದು ಮತ್ತು ಉನ್ನತ ವ್ಯಾಸಂಗ ಮುಂದುವರಿಸಬಾರದು.
# ನೊಂದಣಿ ಸಂದರ್ಭದಲ್ಲಿ ನಿರುದ್ಯೋಗ ದೃಢೀಕರಣ ಕಡ್ಡಾಯವಾಗಿ ಕೊಡಬೇಕು
# ನೋಂದಣಿಗೆ ಬೇಕಾದ ಅಗತ್ಯ ದಾಖಲೆಗಳು #
SSLC / PUC / DEGREE/ DIPLOMA ಪ್ರಮಾಣ ಪತ್ರ ಲಗತ್ತಿಸಬೇಕು.
# ಇಲ್ಲಿ ನೋಂದಣಿ ಮಾಡಿ #
ಸಹಾಯವಾಣಿ .. 1800 599 9918
h ttps://sevasindhug.karnataka.gov.IN
ನಿರಂತರ ಸುದ್ದಿಗಳಿಗಾಗಿ karnatakafiles.com ಗೆ subscribe ಆಗಿರಿ
2 thoughts on “ಕಾಂಗ್ರೇಸ್ ಸರ್ಕಾರದ 5 ನೇ ಗ್ಯಾರೆಂಟಿ ” ಯುವನಿಧಿ ” ಇಂದಿನಿಂದ ನೋಂದಣಿ ಆರಂಭ. ಏನೇನು ದಾಖಲೆಗಳು ಬೇಕು, ಡಿಟೇಲ್ ವರದಿ.”
Good
thanks