ಇಂದಿನಿಂದ ಧಾರವಾಡ ಸಿಬಿಟಿ ಕಾಮಗಾರಿ ಆರಂಭವಾಗಲಿದೆ. 13 ಕೋಟಿ ವೆಚ್ಚದಲ್ಲಿ ಆಧುನಿಕ ಬಸ್ ನಿಲ್ದಾಣ ಕಾಮಗಾರಿ ಆರಂಭವಾಗಲಿದೆ. ಕಾಮಗಾರಿ ಮುಗಿಯುವವರೆಗೂ ಈ ಕೆಳಗಿನಂತೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ನಿಮ್ಮ ಏರಿಯಾ ಗಳಿಗೆ ಹೋಗುವ ಬಸ್ ಗಳು ಯಾವ ಮಾರ್ಗದಿಂದ ಸಂಚರಿಸುತ್ತವೆ ಅನ್ನೋದರ ಬಗ್ಗೆ ಡಿಟೇಲ್ ಮಾಹಿತಿ ಇಲ್ಲಿದೆ ನೋಡಿ.
# LEA ಕ್ಯಾಂಟೀನ್‌ನಿಂದ ಹೊರಡುವ ಬಸ್ ಮಾರ್ಗಗಳು #
ಎತ್ತಿನ ಗುಡ್ಡ, ಕೃಷಿ ವಿಶ್ವವಿದ್ಯಾಲಯ, ಪಾವಟೆ ನಗರ, ಬನಶ್ರೀ ನಗರ, ಕೆಲಗೇರಿ ಆಂಜನೇಯ ನಗರ, ಗುರು ನಗರ, ಹೊಸ ಹುಡುಗರ ಹಾಸ್ಟೆಲ್, ಚೈತನ್ಯ ನಗರ, ವಿನಾಯಕ ನಗರ, ಸಾಯಿ ನಗರ, ಶಿವಗಿರಿ ಸಂಪಿಗೆ ನಗರ, ರಾಧಾಕೃಷ್ಣ ನಗರ, ಜೆಎಸ್ಎಸ್ ಶಾಲೆ, ಬೇಂದ್ರೆ ನಗರ,ಹೈ ಕೋರ್ಟ್, ಕಾಯಕ್ ನಗರ, ಶಿರಡಿ ನಗರ, ಐಐಟಿ,
# ಕಿಟಲ್ ಕಾಲೇಜಿನ ಹಿಂದಿನಿಂದ ಹೊರಡುವ ಬಸ್ ಮಾರ್ಗಗಳು #
ಧಾರವಾಡ ರೈಲು ನಿಲ್ದಾಣ, ಜೋಗ್ ಯಲ್ಲಾಪುರ,ರಾ ಜೀವ್ ಗಾಂಧಿ ನಗರ, ಸಂಗೊಳ್ಳಿ ರಾಯಣ್ಣ ನಗರ, ಮಂಜುನಾಥ ಕಾಲೋನಿ, ಚಿನ್ಮಯ ಕಾಲೋನಿ, ಲೋಹಿಯಾ ನಗರ, ತೇಜಸ್ವಿನಿ ನಗರ, ಸರಸ್ವತಿಪುರ, ಸೋಮೇಶ್ವರ ದೇವಸ್ಥಾನ, ಶ್ರೀ ರಾಮ್ ನಗರ, ಕಲ್ಯಾಣ್ ನಗರ, ಹನುಮಾನ್ ನಗರ, ಜಾಧವ್ ನಗರ, ಗಾಮನಗಟ್ಟಿ, ನವಲೂರು, ತಡಸಿನಕೊಪ್ಪ, ಉದಯಗಿರಿ, ವನಶ್ರೀ ನಗರ, ಐಐಐಟಿ,
