ಹುಬ್ಬಳ್ಳಿಯ ನೇಹಾ ಹಿರೇಮಠಳನ್ನು ಕೊಲೆ ಮಾಡಿದ ಆರೋಪಿಯಾಗಿರುವ ನನ್ನ ಮಗನಿಗೆ ಈ ನೆಲದ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ಸಿಗಲಿ ಎಂದು ಹಂತಕ ಫಯಾಜ ತಾಯಿ, ಮಮತಾಜ್ ಹೇಳಿದ್ದಾಳೆ
ಧಾರವಾಡದಲ್ಲಿ ಮಾತನಾಡಿರುವ ಆಕೆ ನನ್ನ ಮಗ ಮಾಡಿದ ತಪ್ಪು ಕ್ಷಮೆಗೆ ಅನರ್ಹ ಎಂದಿರುವ ಆಕೆ, ನೇಹಾ ಒಳ್ಳೆ ಹುಡುಗಿಯಾಗಿದ್ದಳು ಎಂದಿದ್ದಾಳೆ.
ಇಬ್ಬರ ನಡುವೆ ಪ್ರೀತಿ ಇತ್ತು ಎಂದಿರುವ ಫಯಾಜ ತಾಯಿ ಮಮತಾಜ, ಪ್ರೀತಿ ಅಂತ ಭವಿಷ್ಯ ಹಾಳು ಮಾಡಿಕೊಳ್ಳಬೇಡ ಎಂದು ಹೇಳಿದ್ದರಂತೆ. ಮಗನಿಗೆ ಮೊದಲು ಓದಿ ಒಳ್ಳೆಯವನಾಗು ಎಂದು ಹೇಳಿದ್ದರಂತೆ.
