Download Our App

Follow us

Home » ಕಾನೂನು » ಕೋಟ್ಯಾಂತರ ತೆರಿಗೆ ವಂಚನೆ ಧಾರವಾಡದ 8 ಕಾಲೇಜುಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ದಾಳಿ

ಕೋಟ್ಯಾಂತರ ತೆರಿಗೆ ವಂಚನೆ ಧಾರವಾಡದ 8 ಕಾಲೇಜುಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ದಾಳಿ

ಶೈಕ್ಷಣಿಕ ಕಾಶಿ ಧಾರವಾಡದ 8 ಕಾಲೇಜುಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿದ್ದಾರೆ. 

ಮಹೇಶ ಪಿ ಯು ಕಾಲೇಜು, ಅಣ್ಣಿಗೇರಿ ಕಾಲೇಜ ಸೇರಿದಂತೆ 8 ಕಾಲೇಜುಗಳ ಮೇಲೆ ದಾಳಿ ನಡೆದಿದೆ. ಇವರು ಕೋಟ್ಯಾಂತರ ತೆರಿಗೆ ವಂಚನೆ ಮಾಡಿದ್ದರೆಂದು ಆರೋಪಿಸಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಕೆಪಿಸಿಸಿ ಸದಸ್ಯರಾಗಿ ಶಿವಲೀಲಾ ಕುಲಕರ್ಣಿ ನೇಮಕ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಧರ್ಮಪತ್ನಿ ಶಿವಲೀಲಾ ಕುಲಕರ್ಣಿಯವರು ಕೆಪಿಸಿಸಿ ಸದಸ್ಯರಾಗಿ ನೇಮಕಗೊಂಡಿದ್ದಾರೆ.  ಅಖಿಲ ಭಾರತ ಕಾಂಗ್ರೇಸ್ ಸಮಿತಿಯ ಅನುಮೋದನೆಯೊಂದಿಗೆ ಶಿವಲೀಲಾ ಕುಲಕರ್ಣಿಯವರನ್ನು ಕೆಪಿಸಿಸಿ ಸದಸ್ಯರನ್ನಾಗಿ

Live Cricket

error: Content is protected !!