ಹಾಸನದ ಸಂಸದ ಪ್ರಜ್ವಲ್ ಕಾಮಕಾಂಡದ ಕೇಸ್ ಹೊರಬೀಳುತ್ತಿದ್ದಂತೆ, ಇದೀಗ ಕೆ ಎಸ್ ಈಶ್ವರಪ್ಪನವರ ಮಗ ಕಾಂತೇಶಗೂ ಅಶ್ಲೀಲ ವಿಡಿಯೋ ಭೀತಿ ಎದುರಾಗಿದೆ.
ಹಾಸನದ ಕಾಮಕಾಂಡದ ಪ್ರಕರಣ ದೇಶದಲ್ಲಿ ದೊಡ್ಡ ಸದ್ದು ಮಾಡಿದ್ದು, ಉಳಿದ ರಾಜಕೀಯ ನಾಯಕರಿಗೂ ಡವ ಡವ್ ಶುರುವಾಗಿದೆ. ಎಲ್ಲಿ ನಮ್ಮ ಮಾನವು ಹರಾಜು ಆಗುತ್ತದೆ ಎಂದು ತಿಳಿದು, ಕೆ ಎಸ್ ಈಶ್ವರಪ್ಪನವರ ಮಗ ಕಾಂತೇಶ್, ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ವಿಡಿಯೋ ಹರಿಬಿಡುವಡಕ್ಕೆ ಸಂಬಂದಿಸಿದಂತೆ ಕೋರ್ಟ ಮೆಟ್ಟಲೇರಿದ್ದಾರೆಂದು ಗೊತ್ತಾಗಿದೆ.