ಧಾರವಾಡ ಲೋಕಸಭಾ ಕ್ಷೇತ್ರದ ಮತದಾನ ಆರಂಭವಾಗಿದ್ದು, ನವಲಗುಂದ ಕ್ಷೇತ್ರದ ಶಾಸಕ ಎನ್ ಎಚ್ ಕೋನರೆಡ್ಡಿ, ಚಿಲಕವಾಡದ ಮತಗಟ್ಟೆ ಸಂಖ್ಯೆ 117 ರಲ್ಲಿ ಮತ ಚಲಾಯಿಸಿದ್ರು.
ಶಾಸಕ ಎನ್ ಎಚ್ ಕೋನರೆಡ್ಡಿ, ಅವರ ಧರ್ಮಪತ್ನಿ ಪ್ರೇಮಾ ಕೋನರೆಡ್ಡಿ, ಪುತ್ರ ನವೀನ ಕೋನರೆಡ್ಡಿ, ಪುತ್ರಿ ನಿವೇದಿತಾ ಕೋನರೆಡ್ಡಿ, ರಾಜೇಶ ಕೋನರೆಡ್ಡಿ ಮತ ಚಲಾಯಿಸಿದ್ರು.