ಧಾರವಾಡ ಲೋಕಸಭಾ ಕ್ಷೇತ್ರ ಬಿಸಿಲಿಗೆ ಸಿಕ್ಕು ಒದ್ದಾಡುತ್ತಿದೆ. ಅಂತಹ ಪ್ರಖರ ಬಿಸಿಲಿನಲ್ಲಿಯೂ ತುರುಸಿನ ಮತದಾನ ನಡೆದಿದೆ. ಮಧ್ಯಾಹ್ನ 3 ಘಂಟೆಯವರೆಗೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 55 ರಷ್ಟು ಮತದಾನವಾಗಿದೆ.
ನವಲಗುಂದದಲ್ಲಿ ಶೇ. 56.06,
ಕುಂದಗೋಳದಲ್ಲಿ ಶೇ.54.54,
ಧಾರವಾಡದಲ್ಲಿ ಶೇ.57.2,
ಹು.ಧಾ ಪೂರ್ವದಲ್ಲಿ ಶೇ.55.2,
ಹು-ಧಾ ಸೆಂಟ್ರಲ್ ನಲ್ಲಿ ಶೇ.52.61,.
ಹು-ಧಾ ಪಶ್ಚಿಮದಲ್ಲಿ 51.58,
ಕಲಘಟಗಿಯಲ್ಲಿ ಶೇ.60.1,
ಶಿಗ್ಗಾವಿಯಲ್ಲಿ ಶೇ.54.57ರಷ್ಟು ಮತದಾನವಾಗಿದೆ.