ಧಾರವಾಡದ ಪ್ರತಿಷ್ಟಿತ ಅಲಿ ಪಬ್ಲಿಕ್ ಸ್ಕೂಲ್ ವಿಧ್ಯಾರ್ಥಿಗಳು, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಏಕಕಾಲಕ್ಕೆ ಹಾಫಿಜ್ ಪದವಿ ಹಾಗೂ ಹತ್ತನೇ ತರಗತಿ ಪರೀಕ್ಷೆಯಲ್ಲಿ ಮೊಹಮ್ಮದ ಜಮಾದ ಕಿತ್ತೂರ ಎಂಬ ವಿಧ್ಯಾರ್ಥಿ ಶೇಕಡಾ 91.36 ರಷ್ಟು ಅಂಕ ಪಡೆದು ಉತ್ತಿರ್ಣನಾಗಿದ್ದಾನೆ.
ಅಲಿ ಪಬ್ಲಿಕ್ ಸ್ಕೂಲ್ ನಲ್ಲಿ ಶೇಕಡಾ 90 ರಷ್ಟು ಫಲಿತಾಂಶ ಬಂದಿದ್ದು, ಸಂಸ್ಥೆಯ ಸಂಸ್ಥಾಪಕ ಡಾ, ಸಲೀಮ್ ಸೊನ್ನೆಖಾನ, ತೇರ್ಗಡೆಯಾದ ವಿಧ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.