ಬಿರು ಬೇಸಿಗೆಯಿಂದ ತತ್ತರಿಸಿದ್ದ ಧಾರವಾಡದಲ್ಲಿಂದು ಮಳೆರಾಯ ಭರ್ಜರಿಯಾಗಿಯೇ ಅಬ್ಬರಿಸಿದ್ದಾನೆ. ಧಾರವಾಡದ ಡಿ ಸಿ ಕಂಪೌಂಡ ಎದುರು ನಿರ್ಮಾಣ ಹಂತದಲ್ಲಿರುವ ಈಜುಗೋಳ ಕಟ್ಟಡಕ್ಕೆ ಕಟ್ಟಲಾಗಿದ್ದ ಕಟ್ಟಿಗೆಯ ಸೆಂಟ್ರಿಂಗ ಗಾಳಿಯ ಹೊಡೆತಕ್ಕೆ ಖಾಸಗಿ ಬಸ್ ಮೇಲೆ ಬಿದ್ದಿದೆ. ನಗರದ ಕೆಲವೆಡೆ ಬೃಹತ ಮರಗಳು ಊರುಳಿ ಬಿದ್ದಿವೆ.
