ಪ್ರತಿಭಾನ್ವಿತ ವಿಧ್ಯಾರ್ಥಿನಿ ಅಣ್ಣಿಗೇರಿಯ ನಿಶಾದ ಗೂಡುನಾಯ್ಕರ, ಎಸ್ ಎಸ್ ಎಲ್. ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾಳೆ. ಧಾರವಾಡ ಜಿಲ್ಲೆಗೆ 9 ಣೆ ಶ್ರೇಣಿ, ಹಾಗೂ ನವಲಗುಂದ ತಾಲೂಕಿಗೆ ಮೊದಲ ಶ್ರೇಣಿಯಲ್ಲಿ ಅಂಕ ಪಡೆದಿದ್ದಾಳೆ.
ನಿಶಾದ ಗೂಡುನಾಯ್ಕರ, 625 ಕ್ಕೆ 609 ಅಂಕ ಪಡೆದಿದ್ದು, ಶೇಕಡಾ 97.44 ರಷ್ಟು ಗರಿಷ್ಟ ಅಂಕ ಪಡೆದು ಅಣ್ಣಿಗೇರಿಗೆ ಕೀರ್ತಿ ತಂದಿದ್ದಾಳೆ.