Download Our App

Follow us

Home » ಹಣ್ಣುಗಳು » ಧಾರವಾಡದಲ್ಲಿ ಮಾವು ಮೇಳ. 2 ಲಕ್ಷಕ್ಕೆ ಒಂದು ಕೆಜಿ ಮಾವು !

ಧಾರವಾಡದಲ್ಲಿ ಮಾವು ಮೇಳ. 2 ಲಕ್ಷಕ್ಕೆ ಒಂದು ಕೆಜಿ ಮಾವು !

ಧಾರವಾಡದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮಾವು ಮೇಳ ಆರಂಭವಾಗಿದೆ. ಆಪೋಸ್, ಮಲ್ಲಿಕಾ, ಕಲ್ಮಿ, ಸಿಂಧೂರಿ, ತೋತಾಪುರಿ ಸೇರಿದಂತೆ ವಿವಿಧ ತಳಿಗಳ ಮಾವುಗಳನ್ನು ಮಾರಾಟ ಮಾಡಲಾಗುತ್ತಿದೆ. 

ಈ ಮೇಳದಲ್ಲಿ ವಿಶ್ವದ ಅತ್ಯಂತ ದುಬಾರಿ ಮಾವು ಎಂದು ಕರೆಸಿಕೊಳ್ಳುವ ಮೀಯಾ ಜಾಕಿ ಎಂಬ ಮಾವನ್ನು ಪ್ರದರ್ಶನಕ್ಕೆ ಇಡಲಾಗಿದೆ. ಈ ಮೀಯಾ ಜಾಕಿ ತಳಿಯ ಮಾವಿನ ಬೆಲೆ ಪ್ರತಿ ಕೆಜಿಗೆ ಎರಡು ಲಕ್ಷ ಏಳು ಸಾವಿರ ರೂಪಾಯಿ ನಿಗದಿ ಪಡಿಸಲಾಗಿದೆ. 

ಅಸಾಧಾರಣ ರುಚಿ, ಗುಣಮಟ್ಟ ಮತ್ತು ವಿಶಿಷ್ಟ ಗುಣಲಕ್ಷಣದಿಂದ ಕೂಡಿದ ಈ ಮೀಯಾ ಜಾಕಿ ಮಾವನ್ನು ಕಲಕೇರಿಯ ಪ್ರಮೋದ ಗಾಂವಕರ ಎಂಬುವವರು ಬೆಳೆದಿದ್ದಾರೆ 

ವಿಶ್ವದ ಅತ್ಯಂತ ದುಬಾರಿ ಮಾವು ಎಂದು ಹೆಸರಾದ ಮೀಯಾ ಜಾಕಿ ಮಾವನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ

Karnataka Files
Author: Karnataka Files

Leave a Comment

RELATED LATEST NEWS

Top Headlines

ವಕ್ಫ್ ಮಸೂದೆ ಅಂಗಿಕಾರ : ವೆಲ್ಫೇರ್ ಪಾರ್ಟಿ ತೀವ್ರ ವಿರೋಧ, ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ ಸಜ್ಜು

ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗಿಕಾರವಾಗಿದ್ದು ಈ ಕಾನೂನು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ಕೊಟ್ಟಿರುವ ಧಾರ್ಮಿಕ ಸ್ವಾತಂತ್ರದಲ್ಲಿ ಹಸ್ತಕ್ಷೇಪ ವಾಗಿದೆ ಎಂದು ವೆಲ್ಫೇರ್ ಪಾರ್ಟಿ

Live Cricket

error: Content is protected !!