ನವಲಗುಂದ ತಾಲೂಕಿನ ಶಲವಡಿ ಗ್ರಾಮದಲ್ಲಿ ಬೀರಲಿಂಗೇಶ್ವರ ಜಾತ್ರೆ ನಡೆಯಿತು. ಮೊದಲ ಬಾರಿಗೆ 9 ದಿನಗಳ ಕಾಲ ಬೀರಲಿಂಗೇಶ್ವರ ಪುರಾಣ ಹಚ್ಚಲಾಗಿತ್ತು. ಪ್ರತಿ ವರ್ಷದಂತೆ ಈ ವರ್ಷವು ಸಾಮೋಹಿಕ ವಿವಾಹ ಏರ್ಪಡಿಸಲಾಗಿತ್ತು.
ಗುರುಶಾಂತೇಶ್ವರ ಸ್ವಾಮೀಜಿಗಳ ಸಾನಿದ್ಯದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಅಮೋಘಿಮಠದ ಅಮ್ಮಯ್ಯನವರು, ಮಾಂತಪ್ಪ ಕುರಹಟ್ಟಿ, ದೇವಪ್ಪ ಕಳ್ಳಿಮನಿ, ಡಿ ಎಫ್ ರೋಣದ, ವಿ ಸಿ ಪಾಟೀಲ್, ಶ್ರೀನಿವಾಸ ಮರಡ್ಡಿ, ಮುತ್ತಪ್ಪ ಚಿಮ್ಮನಕಟ್ಟಿ, ಕಾಂಗ್ರೇಸ್ ಲೋಕಸಭಾ ಅಭ್ಯರ್ಥಿ ವಿನೋದ ಅಸೂಟಿ ಭಾಗವಹಿಸಿದ್ದರು.