Download Our App

Follow us

Home » ಭಾರತ » ಸಿದ್ದರಾಮಯ್ಯನವರಿಗೂ ಕಾಲೇಜು ದಿನಗಳಲ್ಲಿ “ಲವ್” ಆಗಿತ್ತು ! ಅಂತರಜಾತಿ ವಿವಾಹಕ್ಕೆ ಫುಲ್ ಸಪೋರ್ಟ್ ಅಂದ್ರು ಸಿದ್ದರಾಮಯ್ಯ..

ಸಿದ್ದರಾಮಯ್ಯನವರಿಗೂ ಕಾಲೇಜು ದಿನಗಳಲ್ಲಿ “ಲವ್” ಆಗಿತ್ತು ! ಅಂತರಜಾತಿ ವಿವಾಹಕ್ಕೆ ಫುಲ್ ಸಪೋರ್ಟ್ ಅಂದ್ರು ಸಿದ್ದರಾಮಯ್ಯ..

ಮೈಸೂರಿನಲ್ಲಿ ಜನಸ್ಪಂದನ ಮತ್ತು ಮಾನವ ಮಂಟಪ ಆಯೋಜಿಸಿದ್ದ ಅಂತರ್ಜಾತಿ ವಿವಾಹಿತರ ನೋಂದಣಿ ವೇದಿಕೆಯ ವೆಬ್ ಸೈಟ್ ಉದ್ಘಾಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ” ಲವ್ ” ಕಹಾನಿಯನ್ನು ಬಿಚ್ಚಿಟ್ಟಿದ್ದಾರೆ. 

ನನಗೂ ಅಂತರ್ಜಾತಿ ವಿವಾಹ ಆಗಬೇಕು ಅನ್ನೋ ಆಸೆ ಇತ್ತು. ಕಾನೂನು ಓದುವಾಗ ಬೇರೆ ಜಾತಿಯ ಯುವತಿಯನ್ನು ಮದುವೆ ಆಗಬೇಕು ಅಂದುಕೊಂಡಿದ್ದೆ, ಆದ್ರೆ ಯುವತಿ ಹಾಗೂ ಆಕೆಯ ಮನೆಯವರು ಒಪ್ಪಲಿಲ್ಲ ಎಂದು ತಮ್ಮ ಹಳೆಯ ನೆನೆಪು ಬಿಚ್ಚಿಟ್ಟರು. 

ಅಂಬೇಡ್ಕರ ಹಾಗೂ ಕುವೆಂಪು ಅವರ ಆಶಯದಂತೆ ಸಮ ಸಮಾಜ ನಿರ್ಮಾಣ ಆಗಬೇಕಾದರೆ, ಅಂತರ್ಜಾತಿ ವಿವಾಹಗಳು ಹೆಚ್ಚು ನಡೆಯಬೇಕು. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಸಿದ್ದರಾಮಯ್ಯ ಹೇಳಿದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಮನಸ್ಸೇ ಮಡಿ, ಉಳಿದಿದ್ದೆಲ್ಲ ಕಾಲ್ಮಡಿ. ಇಂದಿನಿಂದ ನವಲಗುಂದ ನಾಗಲಿಂಗಪ್ಪನ ಜಾತ್ರೆ

ಸಿದ್ದರೋಡರು, ಶಿಶುನಾಳ ಶರೀಫ, ಹೊಸಳ್ಳಿ ಬೂದಿ ಸ್ವಾಮಿಗಳು, ಗರಗದ ಮಡಿವಾಳಪ್ಪನ ಸಮಕಾಲಿನರವರಾದ ಪವಾಡ ಪುರುಷ ನವಲಗುಂದ ನಾಗಲಿಂಗಪ್ಪನ ಜಾತ್ರೆ ಇಂದಿನಿಂದ ಆರಂಭವಾಗಿದೆ. ನಾಗಲಿಂಗಜ್ಜನ ಜಾತ್ರೆಗೆ ಗೋವಾ ಮಹಾರಾಷ್ಟ್ರ

Live Cricket

error: Content is protected !!