ಧಾರವಾಡ ಎ ಪಿ ಎಮ್ ಸಿ ಯಲ್ಲಿ ಇಂದಿನ ತರಕಾರಿ ಬೆಲೆ ಇಂತಿದೆ.
ಈರುಳ್ಳಿ ( ಉಳ್ಳಾಗಡ್ಡಿ ) 20 ರೂಪಾಯಿಗೆ ಒಂದು ಕೆಜಿ
ಟಮೆಟೋ 40 ರೂಪಾಯಿಗೆ ಒಂದು ಕೆಜಿ
ಹಸಿ ಮೆಣಸಿನಕಾಯಿ 50 ರೂಪಾಯಿಗೆ ಒಂದು ಕೆಜಿ
ಆಲೂಗಡ್ಡೆ 26 ರೂಪಾಯಿಗೆ ಒಂದು ಕೆಜಿ
ಹಿರೇಕಾಯಿ 60 ರೂಪಾಯಿಗೆ ಒಂದು ಕೆಜಿ
ಬೆಂಡಿಕಾಯಿ 40 ರೂಪಾಯಿಗೆ ಒಂದು ಕೆಜಿ
ಚವಳಿಕಾಯಿ 40 ರೂಪಾಯಿಗೆ ಒಂದು ಕೆಜಿ
ಡೊಣ್ಣ ಮೆಣಸಿನಕಾಯಿ 70 ರೂಪಾಯಿಗೆ ಒಂದು ಕೆಜಿ
ಗಜ್ಜರಿ 40 ರೂಪಾಯಿಗೆ ಒಂದು ಕೆಜಿ
ಬದ್ನಿಕಾಯಿ 25 ರೂಪಾಯಿಗೆ ಒಂದು ಕೆಜಿ
ಹಾಗಲಕಾಯಿ 60 ರೂಪಾಯಿಗೆ ಒಂದು ಕೆಜಿ
ಕೋತಂಬ್ರಿ 10 ರೂಪಾಯಿಗೆ ಒಂದು
ಮೆಂತೆ ಪಲ್ಲೆ 50 ರೂಪಾಯಿಗೆ ಮೂರು
