ದೆಹಲಿಯಿಂದ ವಾರಣಾಸಿಗೆ ಕಾರ್ಯಾಚರಿಸುತ್ತಿರುವ ಇಂಡಿಗೋ ಫ್ಲೈಟ್ 6E2211 ವಿಮಾನಕ್ಕೆ ಬಾಂಬ್ ಬೆದರಿಕೆಯ ಬಗ್ಗೆ ವರದಿಯಾದ ನಂತರ ತುರ್ತು ಬಾಗಿಲಿನ ಮೂಲಕ ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದೆ . ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, ವಿಮಾನವನ್ನು ತಪಾಸಣೆ ನಡೆಸಲಾಗುತ್ತಿದೆ.
ಈ ಘಟನೆಯನ್ನು ವೈಮಾನಿಕ ಅಧಿಕಾರಿಗಳು ದೃಢಪಡಿಸಿದ್ದಾರೆ
