Download Our App

Follow us

Home » ವಿಶ್ವ » ನೃತ್ಯದಂತ ಚಲನೆ, ಸೊಗಸಾದ ದೇಹಸಿರಿ ಹೊಂದಿದ ಈ ವಿಶಿಷ್ಟ ಪ್ರಾಣಿಯ ಬಗ್ಗೆ ನಿಮಗೆ ಗೊತ್ತಾ!

ನೃತ್ಯದಂತ ಚಲನೆ, ಸೊಗಸಾದ ದೇಹಸಿರಿ ಹೊಂದಿದ ಈ ವಿಶಿಷ್ಟ ಪ್ರಾಣಿಯ ಬಗ್ಗೆ ನಿಮಗೆ ಗೊತ್ತಾ!

ಅನುಭವಿ ನೃತ್ಯ ಸಂಯೋಜಕರನ್ನು ನಾಚಿಸುವಂತೆ ಕುಣಿಯುತ್ತ ಹೊರಟರೆ ನೋಡುಗರು ಬೆರಗಾಗಬೇಕು. ಇದು ಜಗತ್ತಿನ ಅತ್ಯಂತ ಅಳಿವಿನ ಅಂಚಿನಲ್ಲಿರುವ ವಿಶಿಷ್ಟ ಪ್ರಾಣಿ. 

ಈ ಪ್ರಾಣಿಯ ಹೆಸರು “ಸಿಫಾಕಾ” ನೋಡಲು ಕೋತಿಯಂತೆ ಕಂಡರು ಇದರ ನಡಿಗೆ ಮಾತ್ರ ಆಕರ್ಷಕ. ಈ ವಿಶಿಷ್ಟ ಪ್ರಾಣಿ, ಮಡಗಾಸ್ಕರ ದ್ವೀಪ ಪ್ರದೇಶದಲ್ಲಿ ವಾಸವಾಗಿವೆ. 

ಈ ಸಿಫಾಕಾಗಳು, ತಮ್ಮ ವಿಶಿಷ್ಟವಾದ ಚಲನೆಗೆ ಹೆಸರುವಾಸಿಯಾಗಿವೆ. ಮರಗಳಿಗೆ ಅಂಟಿಕೊಳ್ಳುವಿಕೆ, ಜಿಗಿಯುವಿಕೆ ಆಕರ್ಷಕವಾಗಿವೆ. ವಿಶೇಷವಾದ ಕೈಗಳು ಹಾಗೂ ಪಾದಗಳನ್ನು ಹೊಂದಿರುವ ಸಿಫಾಕಾಗಳು ಗುಂಪು ಕಟ್ಟಿಕೊಂಡು ಜೀವಿಸುತ್ತವೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!