ಧಾರವಾಡದ ಎ ಪಿ ಎಂ ಸಿ ಯಲ್ಲಿ ತರಕಾರಿ ಬೆಲೆಯಲ್ಲಿ ಭಾರಿ ಏರಿಳಿತವಾಗಿದೆ.
ಯಾವ ಯಾವದರ ಬೆಲೆ ಎಷ್ಟು ಅನ್ನೋದರ ದರ ಪಟ್ಟಿ ಇಲ್ಲಿದೆ.
ಈರುಳ್ಳಿ ( ಉಳ್ಳಾಗಡ್ಡಿ ) ಪ್ರತಿ ಕೆಜಿಗೆ 30 ರೂಪಾಯಿ
ಕ್ಯಾಪ್ಸಿಕಮ್ ಪ್ರತಿ ಕೆಜಿಗೆ 60 ರೂಪಾಯಿ
ಹಸಿಮೆಣಸಿನಕಾಯಿ ಪ್ರತಿ ಕೆಜಿಗೆ 100 ರೂಪಾಯಿ
ಆಲೂಗಡ್ಡೆ ಪ್ರತಿ ಕೆಜಿಗೆ 30 ರೂಪಾಯಿ
ಹಿರೇಕಾಯಿ ಪ್ರತಿ ಕೆಜಿಗೆ 30 ರೂಪಾಯಿ
ಕ್ಯಾಬೀಜ ಒಂದಕ್ಕೆ 20 ರೂಪಾಯಿ
ಗೋಬಿ ಫ್ಲಾವರ ಒಂದಕ್ಕೆ 25 ರೂಪಾಯಿ
ಕೊತಂಬ್ರಿ ಒಂದಕ್ಕೆ 20 ರೂಪಾಯಿ
ಟಮೆಟೋ ಪ್ರತಿ ಕೆಜಿಗೆ 30 ರೂಪಾಯಿ
ಚವಳಿಕಾಯಿ ಪ್ರತಿ ಕೆಜಿಗೆ 28 ರೂಪಾಯಿ
ಸೌತೆಕಾಯಿ ಪ್ರತಿ ಕೆಜಿಗೆ 40 ರೂಪಾಯಿ
ಹೀಗೆ ತರಕಾರಿ ಬೆಲೆಯಲ್ಲಿ ಭಾರಿ ಏರಿಳಿತ ಕಂಡು ಬಂದಿದೆ. ಇನ್ನು ಹೊರಗಡೆ ಖರೀದಿಸಿದರೆ ಇದರ ಬೆಲೆ ದುಪ್ಪಟ್ಟು ಬೆಲೆಗೆ ಸಿಗಲಿದೆ.
