ಜಗತ್ತಿನ ಖ್ಯಾತ ಉಧ್ಯಮಿ ಎಲಾನ್ ಮಸ್ಕ್, ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ವಿದ್ಯುನ್ಮಾನ ಮತಯಂತ್ರಗಳನ್ನು ತೊಲಗಿಸಬೇಕು ಎಂದಿರುವ ಎಲಾನ್ ಮಸ್ಕ್, ಈ ವಿದ್ಯುನ್ಮಾನ ಮತಯಂತ್ರಗಳು ಮಾನವರು ಅಥವಾ AI ನಿಂದ ಹ್ಯಾಕ್ ಆಗುವ ಅಪಾಯ ಹೆಚ್ಚು ಅಂದಿದ್ದಾರೆ.
ವಿದ್ಯುನ್ಮಾನ ಮತಯಂತ್ರಗಳ ಕುರಿತು ಎಲಾನ್ ಮಸ್ಕ್ ರ ಈ ಹೇಳಿಕೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
