ಭಾರತೀಯ ಸಂಸ್ಕೃತಿಯಲ್ಲಿ ಗೋವು ತನ್ನದೇ ಆದ ಸ್ಥಾನ ಹೊಂದಿದೆ. ಮುಕ್ಕೋಟಿ ದೇವರುಗಳು ನೆಲೆಸಿರುವ ಗೋವುಗಳು ಪ್ರೀತಿ ಅಂದ್ರೆ ಏನು ಅನ್ನೋದನ್ನ ತೋರಿಸಿಕೊಟ್ಟಿವೆ.
ಧಾರವಾಡದ ಜರ್ಮನ್ ಆಸ್ಪತ್ರೆ ಎದುರು ನಿಂತಿದ್ದ ಎರಡು ಗೋವುಗಳು ಪರಸ್ಪರ ತನ್ನದೇ ಆದ ಭಾಷೆಯಲ್ಲಿ ಒಂದಕ್ಕೊಂದು ಮೈ ಸವರುತ್ತ ನಿಂತಿದ್ದು ನೋಡುಗರ ಮನ ಸೆಳೆಯಿತು. ಪ್ರೀತಿ ಪ್ರೇಮ ಅಂತ ಕಚ್ಚಾಡುವ ಯುವಕ ಯುವತಿಯರು, ಸಂಬಂಧಗಳನ್ನೇ ಹಾಳು ಗೆಡವುತ್ತಾರೆ. ಅಂತದರಲ್ಲಿ ಮೂಕ ಪ್ರಾಣಿಗಳಾದ ಗೋವುಗಳು ಪ್ರೀತಿ ಅಂದ್ರೆ ಏನು ಅನ್ನೋದನ್ನ ತೋರಿಸಿಕೊಟ್ಟಿವೆ.
