Download Our App

Follow us

Home » ವ್ಯಾಪಾರ » ಕೆಂಪು ಸುಂದರಿ ಗಗನಕ್ಕೆ. ಆದರು ಪ್ರತಿಯೊಂದಕ್ಕೂ ಆ ಸುಂದರಿ ಬೇಕೆ ಬೇಕು!

ಕೆಂಪು ಸುಂದರಿ ಗಗನಕ್ಕೆ. ಆದರು ಪ್ರತಿಯೊಂದಕ್ಕೂ ಆ ಸುಂದರಿ ಬೇಕೆ ಬೇಕು!

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸಾಮಾನ್ಯ ನಾಗರಿಕನಿಗೆ ಬರೆ ನೀಡಿದೆ. ತೈಲಗಳ ಬೆಲೆ ಏರಿಕೆಯಿಂದ ಸಹಜವಾಗಿ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. 

ರಾಜಧಾನಿಯಲ್ಲಿ ಕೆಂಪು ಸುಂದರಿ ಟಮೆಟೋ ಬೆಲೆ ಗಗನಕ್ಕೇರಿದೆ. ಕೆಜಿ ಒಂದಕ್ಕೆ 150 ರೂಪಾಯಿಗೆ ಮಾರಾಟವಾಗುತ್ತಿದೆ. ಕೆಜಿ ಗಟ್ಟಲೇ ಖರೀದಿ ಮಾಡುವವರು ಇದೀಗ ಕಾಲು ಕೆಜಿ ಖರೀದಿ ಮಾಡಿ ಕೆಂಪು ಸುಂದರಿಗೆ ಕೈ ಮುಗಿಯುತ್ತಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಕಳ್ಳತನವಾದ ಬಂಗಾರ ಪತ್ತೆ ಹಚ್ಚಿ ಮಹಿಳೆಗೆ ಹಸ್ತಾಂತರಿಸಿದ ಇನ್ಸಪೆಕ್ಟರ್ ದಯಾನಂದ

ಧಾರವಾಡದ ಹೊಸ ಬಸ್ ನಿಲ್ದಾಣ ಬಳಿ ಬಸ್ ಹತ್ತುವ ವೇಳೆ ಕಳ್ಳತನಾಗಿದ್ದ ವ್ಯಾನಿಟಿ ಬ್ಯಾಗನ್ನು ಪತ್ತೆ ಮಾಡಿ ಮರಳಿ ಮಹಿಳೆಗೆ ಒಪ್ಪಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.  30

Live Cricket

error: Content is protected !!