ಎರಡು ತಿಂಗಳಿನಿಂದ ಬಾಕಿ ಇರಿಸಿಕೊಂಡಿದ್ದ ಗೃಹಲಕ್ಷ್ಮಿ ಯೋಜನೆಯ 4 ಸಾವಿರ ರೂಪಾಯಿ ನಾಳೆ ಜಮಾ ಆಗಲಿದೆ. ಧಾರವಾಡ, ಹಾಸನ, ಉಡುಪಿ, ಮಂಗಳೂರು ಸೇರಿದಂತೆ ಬಾಕಿ ಉಳಿಸಿಕೊಂಡಿದ್ದ ಜಿಲ್ಲೆಗಳ ಗೃಹಲಕ್ಸ್ಮಿ ಫಲಾನುಭವಿಗಳ ಖಾತೆಗೆ ನಾಳೆ ಎರಡು ತಿಂಗಳ ಅವಧಿಯ 4 ಸಾವಿರ ರೂಪಾಯಿ ಜಮಾ ಆಗಲಿದೆ. ಲೋಕಸಭಾ ಚುನಾವಣೆಗೂ ಮುನ್ನ ಸರ್ಕಾರ ಗೃಹಲಕ್ಸ್ಮಿ ಹಣ ಜಮಾ ಆಗಿತ್ತು .
