ಹೇಳಲಾಗದ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ಎಚ್ ಡಿ ರೇವಣ್ಣನವರ ಸುಪುತ್ರ ಸೂರಜ್ ನನ್ನು ದೇವರೇ ಕಾಪಾಡಲಿದ್ದಾನೆ ಎಂದು ಎಚ್ ಡಿ ರೇವಣ್ಣ ತಿಳಿಸಿದ್ದಾರೆ.
30 ವರ್ಷಗಳ ರಾಜಕೀಯ ಜೀವನದಲ್ಲಿ ಎಲ್ಲವನ್ನು ಎದುರಿಸಿದ್ದೇನೆ ಎಂದಿರುವ ರೇವಣ್ಣ, ಮಗ ಸೂರಜ್ ದೈವ ಭಕ್ತನಾಗಿದ್ದಾನೆ. ದೇವೇಗೌಡರು ಒಂದು ತಿಂಗಳಿನಿಂದ ನೋವಿನಲ್ಲಿದ್ದಾರೆ. ಎಲ್ಲವು ದೇವರ ಇಚ್ಛೆಯಂತೆ ಆಗುತ್ತದೆ ಎಂದಿದ್ದಾರೆ.
