ಕರ್ನಾಟಕದಲ್ಲಿ ಡೆಂಗ್ಯೂ ಹಾವಳಿ ಇಟ್ಟಿದೆ. ಡೆಂಗ್ಯೂ ಇಂದ ಇವತ್ತು ಗದಗ ಜಿಲ್ಲೆಯಲ್ಲಿ 5 ವರ್ಷದ ಬಾಲಕ ಮೃತಪಟ್ಟಿದ್ದಾನೆ.
ಕರ್ನಾಟಕದಲ್ಲಿ 7 ಸಾವಿರಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ಕಂಡು ಬಂದಿವೆ. ರಾಜ್ಯ ಸರ್ಕಾರ ಡೆಂಗ್ಯೂ ವಿಷಯದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಬಲ್ಲ ಮೂಲಗಳ ಪ್ರಕಾರ ಓರ್ವ ವೈಧ್ಯ ಸೇರಿದಂತೆ 7 ಜನ ಮೃತಪಟ್ಟ ಬಗ್ಗೆ ಮಾಹಿತಿ ಬಂದಿದೆ.
ಡೆಂಗ್ಯೂ ಗೆ ಗಿಡಮೂಲಿಕೆ ಔಷಧೀಯೆ ಮದ್ದು
ಕೆಲವೇ ಘಂಟೆಗಳಲ್ಲಿ ಬಿಳಿ ರಕ್ತ ಕಣಗಳ ಉತ್ಪತ್ತಿ
ಗದಗ ಜಿಲ್ಲೆಯ ಮುಂಡರಗಿಯಲ್ಲಿರುವ ಪ್ರಸಿದ್ಧ ರಾಜ ವೈಧ್ಯ ಲೋಕೇಶ್ ಟೇಕಲ್, ಗಿಡಮೂಲಿಕೆ ಔಷದಿಯಿಂದ ಡೆಂಗ್ಯೂ ವಾಸಿ ಮಾಡಿದ್ದಾರೆ. ಡೆಂಗ್ಯೂ ಆದವರಿಗೆ ಕ್ರಮೇಣ ಬಿಳಿ ರಕ್ತಕಣಗಳು ಕಡಿಮೆ ಆಗುತ್ತಾ ಬರುತ್ತವೆ. ಬಿಳಿ ರಕ್ತ ಕಣಗಳನ್ನು ಹೆಚ್ಚು ಮಾಡಲು ಗಿಡಮೂಲಿಕೆ ಔಷಧಿ ಹೆಚ್ಚು ಉಪಯೋಗಕ್ಕೆ ಬರುತ್ತದೆ. ರಾಜ ವೈಧ್ಯ ಲೋಕೇಶ್ ಟೇಕಲ್ ಕೊಡುವ ಗಿಡಮೂಲಿಕೆ ಔಷಧಿ ತೆಗೆದುಕೊಂಡ ಕೇವಲ ಎರಡು ಘಂಟೆಯಲ್ಲಿ ಬಿಳಿ ರಕ್ತ ಕಣಗಳು ಲಕ್ಷದ ಸಂಖ್ಯೆಯಲ್ಲಿ ಉತ್ಪತ್ತಿಯಾಗುತ್ತವೆ. ಈ ಔಷಧಿಯನ್ನು ಸ್ವತ: ಮಾಜಿ ಶಾಸಕರು, ಅಧಿಕಾರಿಗಳು ತಮ್ಮ ಸಂಬಂಧಿಕರಿಗಾಗಿ ಪಡೆದು ಗುಣಮುಖರಾಗಿದ್ದಾರೆ.
ಪ್ರಸಿದ್ಧ ರಾಜ ವೈಧ್ಯ ಲೋಕೇಶ್ ಟೇಕಲ್ ಅವರ ಹತ್ತಿರ ಡೆಂಗ್ಯೂ ರೋಗಿಗಳಿಗೆ ಗಿಡಮೂಲಿಕೆ ಔಷಧಿ ಇದ್ದು, ರೋಗಿಗಳು ಗುಣಮುಖರಾಗುತ್ತಿದ್ದಾರೆ. ಆರೋಗ್ಯ ಸಚಿವ ದಿನೇಶ ಗುಂಡೂರಾವ, ಆಲೋಪಥಿಕ ಔಷಧಿಯ ಜೊತೆ ಜೊತೆಗೆ, ರಾಜ ವೈಧ್ಯ ಲೋಕೇಶ್ ಟೇಕಲ್ ಅವರು ನೀಡುವ ಗಿಡಮೂಲಿಕೆ ಔಷಧಿಯ ಸಹಾಯ ಪಡೆಯಬೇಕಾಗಿದೆ.
ರಾಜ ವೈಧ್ಯರ ವಿಳಾಸ.
ರಾಜ ವೈಧ್ಯ ಲೋಕೇಶ್ ಟೇಕಲ್
ಅಗಸ್ತ್ಯ ಆಯುರ್ವೇದ ಹಾಗೂ ಸಂಶೋದನಾ ಕೇಂದ್ರ
ಮುಂಡರಗಿ ( ಗದಗ ಜಿಲ್ಲೆ )
8861655600
