ನಾವು ಎಷ್ಟೇ ಮುಂದುವರೆದಿದ್ದರು, ನಮ್ಮತನವನ್ನು, ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಮರೆಯಬಾರದು. ನಮ್ಮ ಪದ, ಜಾನಪದ ಸೊಗಡು ಎಂದಿಗೂ ನಶಿಸಿ ಹೋಗಲು ಬಿಡಬಾರದು.
ಸೀಮಂತ ಕಾರ್ಯಕ್ರಮದಲ್ಲಿ ಹೆಣ್ಣು ಮಗಳೊಬ್ಬಳು ತನ್ನ ಬಯಕೆ, ತವರು ಮನೆಯ ಕುರಿತ ಜಾನಪದ ಹಾಡೊಂದನ್ನು ಸುಂದರವಾಗಿ, ಅದ್ಭುತವಾಗಿ ಹಾಡಿದ್ದಾರೆ ಕೇಳಿ.
