Download Our App

Follow us

Home » ಕರ್ನಾಟಕ » ಕಾರ್ತಿಕ ಎಂಬ ಶಿಕ್ಷಕನಿಂದ ಶಾಲಾ ಬಾಲಕನ ಬೆನ್ನಿಗೆ ಥಳಿತ ಬಾಲಕನಿಗೆ ಬೆಂಗಾವಲಾಗಿ ನಿಂತ ಬದುಕು ಸಂಸ್ಥೆ

ಕಾರ್ತಿಕ ಎಂಬ ಶಿಕ್ಷಕನಿಂದ ಶಾಲಾ ಬಾಲಕನ ಬೆನ್ನಿಗೆ ಥಳಿತ ಬಾಲಕನಿಗೆ ಬೆಂಗಾವಲಾಗಿ ನಿಂತ ಬದುಕು ಸಂಸ್ಥೆ

ಧಾರವಾಡದ KPES ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯನ್ನು ಕಾರ್ತಿಕ ಮಟ್ಟಿ ಎಂಬ ಶಿಕ್ಷಕ, ಕೋಲಿನಿಂದ ಮನಬಂದಂತೆ ಥಳಿಸಿದ ಘಟನೆ ಇಂದು ನಡೆದಿದೆ.

ಪೋಷಕರು ಈ ಕುರಿತು ಕೇಳಿದಾಗ, ನಾನು ಹೊಡೆಯುವವನೇ. ಏನು ಮಾಡಿಕೊಳ್ತಿರೋ ಮಾಡಿಕೊಳ್ಳಿ, ನನ್ನ ವಿರುದ್ಧ ದೂರು ನೀಡಿದರೆ ನಿಮ್ಮ ಹುಡುಗ ಇದೇ ಶಾಲೆಯಲ್ಲಿ ಕಲಿಯಬೇಕು. ಅದರ ಬಗ್ಗೆಯೂ ಯೋಚನೆ ಮಾಡಿ ಎಂದು ಉದ್ದಟತನದ ಮಾತನ್ನ ಆಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. 

ಬಾಲಕನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮನೆಗೆ ಕಳಿಸಲಾಗಿದೆ. ಶಿಕ್ಷಕನ ಥಳಿತಕ್ಕೆ ಬಾಲಕನ ಬೆನ್ನಿಗೆ ಬಲವಾದ ಪೆಟ್ಟು ಬಿದ್ದಿದೆ. ಬಾಲಕನಿಗೆ ತಂದೆ ಇಲ್ಲಾ ಎನ್ನಲಾಗಿದ್ದು, ತಾಯಿಯೇ ಮಗನಿಗೆ ಶಿಕ್ಷಣ ಕೊಡಿಸುತ್ತಿದ್ದಾಳೆ. 

ಏಟು ತಿಂದ ಬಾಲಕನಿಗೆ,  ಬದುಕು ಸಂಸ್ಥೆ ಬೆನ್ನಿಗೆ ನಿಂತಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯದಲ್ಲಿ ಮತ್ತೆ ಹನಿಟ್ರಾಪ್ ಸದ್ದು. ಓರ್ವ ಕಾಂಗ್ರೇಸ್ ಸಚಿವನಿಗೆ ಬ್ಲಾಕಮೇಲ್. ಅವರೇನಾ?

ರಾಜ್ಯದಲ್ಲಿ ಮತ್ತೆ ಹನಿಟ್ರಾಪ ಸದ್ದು ಮಾಡಿದೆ. ಓರ್ವ ಸಚಿವರಿಗೆ ಎರಡು ಬಾರಿ ಬ್ಲಾಕ್ ಮೇಲ್ ಮಾಡಲಾಗಿದೆ ಎಂದು ಹಿರಿಯ ಸಚಿವ ಸತೀಶ ಜಾರಕಿಹೊಳಿ ಅವರು ತಿಳಿಸಿದ್ದಾರೆ. ಇಂತಹ

Live Cricket

error: Content is protected !!