ಭವಿಷ್ಯದಲ್ಲಿ ನಡೆಯಬಹುದಾಗಿದ್ದ ಘಟನೆ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ಸಕಾಲಿಕ ಕ್ರಮದಿಂದ ತಪ್ಪಿದೆ. ಧಾರವಾಡದ ಆರ್ ಎನ್ ಶೆಟ್ಟಿ ಕ್ರೀಡಾಂಗಣ ಇದುರು ಇರುವ ಸರ್ಕಾರಿ ಮಹಿಳಾ ಕಾಲೇಜು ಇದ್ದ ಶಿಥಿಲಗೊಂಡಿತ್ತು.
ಕಾಲೇಜಿಗೆ ಹೋಗಿ ಮೊನ್ನೆ ಖುದ್ದು ಕಟ್ಟಡ ಪರಿಶೀಲನೆ ನಡೆಸಿದ್ದ ಜಿಲ್ಲಾಧಿಕಾರಿ ದಿವ್ಯ ಪ್ರಭು ಕಟ್ಟಡ ಕಾಲೇಜು ಸ್ಥಳಾಂತರಕ್ಕೆ ನಿರ್ಧಾರ ತೆಗೆದುಕೊಂಡಿದ್ದಾರೆ.
ಇದೀಗ ಸರ್ಕಾರಿ ಮಹಿಳಾ ಕಾಲೇಜನ್ನು ಯುಪಿಎಸ್ ಹೈಸ್ಕೂಲ್ ಹಾಗೂ ದಯಟ್ ಆವರಣಕ್ಕೆ ಕೊಠಡಿಗಳನ್ನು ಸ್ಥಳಾಂತರ ಮಾಡಲಾಗಿದೆ.
